ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

Uttara-Kannada

ನಾಳೆ ವಿದ್ಯುತ್ ವ್ಯತ್ಯಯ

Pakka News Web • 23 ಜೂನ್ 2026,

ಕಾರವಾರ: ಉಪ ವಿಭಾಗದ ವ್ಯಾಪ್ತಿಯಲ್ಲಿ ಮಧ್ಯಂತರ ಕಂಬ ಅಳವಡಿಕೆ ಕಾಮಗಾರಿ ಇರುವುದರಿಂದ ಜೂ.24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೆ.ಎಚ್‌.ಬಿ, ತೆಲಂಗರೋಡ, ನಂದನಗದ್ದಾ, ಸುಂಕೇರಿ, ಎನ್.ಎಚ್.17, ಕಾರವಾರ ಟೌನ, ಶಿರವಾಡ, ಬೈತಕೋಲ್ ಫೀಡರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಕಾರವಾರ ಹೆಸ್ಕಾಂ ಪ್ರಕಟಿಸಿದೆ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250