ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ?: ಯುವ ಪ್ರತಿಭೆಗಳಿಗೆ ಕಾದಿದೆ ಅವಕಾಶ!
ನಿಮ್ಮ ಕಾಲಿನಲ್ಲೊಂದು ಅದ್ಭುತ ಕಿಕ್ ಇದೆಯೇ? ದೊಡ್ಡ ಮೈದಾನದಲ್ಲಿ, ಪ್ರತಿಷ್ಠಿತ ಕ್ಲಬ್ಗಳ ಪರ ಚೆಂಡು ತಳ್ಳಿ ಮಿಂಚುವ ಕನಸು ನಿಮ್ಮದಾಗಿದೆಯೇ? ಹಾಗಿದ್ದರೆ ಉತ್ತರ ಕನ್ನಡದ ಯುವ ಫುಟ್ಬಾಲ್ ಕಲಿಗಳಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಇದೀಗ...