ಉಪ್ಪಳೇಶ್ವರದಲ್ಲಿ ಬೇಟೆಗಾರರ ಉಪಟಳ!
ಯಲ್ಲಾಪುರ: ಕಾಡಿನಲ್ಲಿ ಮೌನವಾಗಿ ನಡೆಯುತ್ತಿದ್ದ ಬೇಟೆಯ ಕರಾಳ ಕಥೆಯೊಂದು ಉಪ್ಪಳೇಶ್ವರದಲ್ಲಿ ಬಯಲಾಗಿದೆ. ಪ್ಯಾಂಗೋಲಿನ್‌ನ ಚಿಪ್ಪು, ಹುಲಿ–ಚಿರತೆಯ ಉಗುರು ಮತ್ತು ಹಲ್ಲು, ಕಾಡೆಮ್ಮೆಯ ಕೊಂಬು ಸೇರಿದಂತೆ ಅಪರೂಪದ ವನ್ಯಜೀವಿ ಅವಶೇಷಗಳ ಭಾರೀ ಸಂಗ್ರಹ ಅರಣ್ಯ ಇಲಾಖೆಯ...
ಯಲ್ಲಾಪುರ: ಕಾಡಿನಲ್ಲಿ ಮೌನವಾಗಿ ನಡೆಯುತ್ತಿದ್ದ ಬೇಟೆಯ ಕರಾಳ ಕಥೆಯೊಂದು ಉಪ್ಪಳೇಶ್ವರದಲ್ಲಿ ಬಯಲಾಗಿದೆ. ಪ್ಯಾಂಗೋಲಿನ್‌ನ ಚಿಪ್ಪು, ಹುಲಿ–ಚಿರತೆಯ ಉಗುರು ಮತ್ತು ಹಲ್ಲು, ಕಾಡೆಮ್ಮೆಯ ಕೊಂಬು ಸೇರಿದಂತೆ ಅಪರೂಪದ ವನ್ಯಜೀವಿ ಅವಶೇಷಗಳ ಭಾರೀ ಸಂಗ್ರಹ ಅರಣ್ಯ ಇಲಾಖೆಯ...
ಕುಮಟಾ: ಪೊಲೀಸರ ವಶದಿಂದ ತಪ್ಪಿಸಿಕೊಂಡು ಓಡಿಹೋಗಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಈಶ್ವರ್ ಕಣಿಯಾ ಮುಕ್ರಿ ಶಿಕ್ಷೆಗೆ ಒಳಗಾದ ಆರೋಪಿ. ಈತ 2020ರ ಜೂನ್ 6ರ...
ಅಂಕೋಲಾ: ನಿಜವಾದ ಭೂಮಾಲೀಕ ಅರಿವಿಗೆ ಬಾರದಂತೆ ಅವರ ಜಮೀನಿನ ಮಾಲೀಕರಾಗಿ ಬೇರೆಯವರನ್ನು ನಿಲ್ಲಿಸಿ, ನಕಲಿ ಸಹಿ ಹಾಗೂ ದಾಖಲೆಗಳ ಮೂಲಕ ಆಸ್ತಿಯನ್ನೇ ಪರಭಾರೆ ಮಾಡುತ್ತಿದ್ದ ಜಾಲವೊಂದು ಅಂಕೋಲಾದಲ್ಲಿ ಬಯಲಾಗಿದೆ. ಪ್ರಕರಣದ ಬೆನ್ನತ್ತಿದ ಪೊಲೀಸರು ಉಪನೋಂದಣಾಧಿಕಾರಿ...
ಕಾರವಾರ: ಎಂದಿನಂತೆ ಕಚೇರಿಗೆ ಬಂದು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಅಸ್ವಸ್ಥಗೊಂಡ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಫಂಡರೀನಾಥ ವಿ. ನಾಯ್ಕ (52) ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಮಂಗಳವಾರ ಕಾರವಾರ ನಗರದಲ್ಲಿ...
ಹಳಿಯಾಳ ನಗರದ ಗೌಳಿಗಲ್ಲಿಯ ನಿವಾಸಿ ಪರಶುರಾಮ ರಾಮಣ್ಣ ಅರಬೇಡರ (44) ಎಂಬುವವರು ಆಗಸ್ಟ್ 24 ರಿಂದ ಯಾರಿಗೂ ತಿಳಿಸದೆ ಮನೆಯಿಂದ ತೆರಳಿ ನಾಪತ್ತೆಯಾಗಿದ್ದಾರೆ.ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹಾಗೂ...
ಯಲ್ಲಾಪುರ: ಪ್ರವಾಸಕ್ಕೆಂದು ಪುಣೆಯಿಂದ ಬಂದಿದ್ದ ತಾಯಿ–ಮಗಳ ಪ್ರಯಾಣ ಅರಬೈಲ್ ಘಟ್ಟದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ. ಎರಡು ಲಾರಿಗಳ ನಡುವೆ ಕಾರು ಸಿಲುಕಿ ಸಂಪೂರ್ಣ ನಜ್ಜುಗುಜ್ಜಾದ ಪರಿಣಾಮ ತಾಯಿ–ಮಗಳು ಮೃ*ತಪಟ್ಟಿದ್ದು, ಕಾರು...
ಎಮ್ಮೆಗಳನ್ನು ಮೇಯಿಸಿಕೊಂಡು ಮನೆಗೆ ವಾಪಸಾಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕರಡಿ ಏಕಾಏಕಿ ದಾಳಿ ನಡೆಸಿದ ಘಟನೆ ಜೋಯಿಡಾ ತಾಲೂಕಿನ ಪಣಸೋಲಿ ಸಮೀಪ ರವಿವಾರ ನಡೆದಿದೆ. ಘಟನೆಯಲ್ಲಿ ಅಪ್ಪು ಬೊಮ್ಮ ಪಿಂಗಳೆ (34) ಗಾಯಗೊಂಡಿದ್ದಾರೆ. ಅಪ್ಪು ಅವರು...
ವರದಾ ಹೋಟೆಲ್‌ನಲ್ಲಿ ಮದ್ಯ ನೀಡಲು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಗ್ಲಾಸ್ ಪುಡಿಪುಡಿ ಮಾಡಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ...
ಜಮೀನಿನ ಗಡಿ ಹಾಗೂ ಬೇಲಿ ವಿಚಾರವಾಗಿ ಉಂಟಾದ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೋಳಿ ಫಾರ್ಮ್ ಅನ್ನು ಅಕ್ರಮವಾಗಿ ಪ್ರವೇಶಿಸಿ ಅದನ್ನು ಧ್ವಂಸಗೊಳಿಸಿ, ಯಂತ್ರೋಪಕರಣಗಳನ್ನು ಕಳವು ಮಾಡಿರುವ ಘಟನೆ ಜೊಯಿಡಾ ತಾಲೂಕಿನ ರಾಮನಗರ ಪೊಲೀಸ್ ಠಾಣಾ...
ಕಾರವಾರ ನೇವಲ್ ಬೇಸ್‌ನಲ್ಲಿ ಕೆಲಸ ಮಾಡುತ್ತಿರುವ ಮನೋಜ್ ರೀಪು ನಾಯ್ಕ (37) ಎಂಬವರು ನಾಪತ್ತೆಯಾಗಿದ್ದಾರೆ.ಅವರ ಪತ್ತೆಗೆ ಕಾರವಾರ ಶಹರ ಪೊಲೀಸ್ ಠಾಣೆ ಮನವಿ ಮಾಡಿದೆ. ನಾರಗೇರಿ, ಶಿರವಾಡ ನಿವಾಸಿಯಾಗಿರುವ ಮನೋಜ್ ನಾಯ್ಕ ಅವರು ಆಗಸ್ಟ್...