ಸೆಪ್ಟೆಂಬರ್ 9, 2026
ಬುಧವಾರ

ನಮ್ಮನ್ನು ಅನುಸರಿಸಿ

🏠 Home » State-National

State-National

ನೌಕಾಪಡೆಗೆ ಐಎನ್‌ಎಸ್ ನಿಪುಣ್ ಬಲ; ಆಳಸಮುದ್ರದಲ್ಲಿ ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಹೊಸ ಶಕ್ತಿ

ನೌಕಾಪಡೆಗೆ ಐಎನ್‌ಎಸ್ ನಿಪುಣ್ ಬಲ; ಆಳಸಮುದ್ರದಲ್ಲಿ ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಹೊಸ ಶಕ್ತಿ

ಭಾರತೀಯ ನೌಕಾಪಡೆಯ ಆಳಸಮುದ್ರ ಕಾರ್ಯಾಚರಣೆ ಹಾಗೂ ಜಲಾಂತರ್ಗಾಮಿ ರಕ್ಷಣಾ ಸಾಮರ್ಥ್ಯಕ್ಕೆ ಮತ್ತೊಂದು ಮಹತ್ವದ ಶಕ್ತಿ ಸೇರ್ಪಡೆಯಾಗಿದೆ.  ನಿಸ್ಟಾರ್‌ ವರ್ಗದ ಎರಡನೇ ಡೈವಿಂಗ್ ಸಪೋರ್ಟ್ ವೆಸೆಲ್‌ (DSV) ‘ಐಎನ್‌ಎಸ್ ನಿಪುಣ್’ ಅನ್ನು ಮುಂಬೈ ನೌಕಾ ಡಾಕ್‌ಯಾರ್ಡ್‌ನಲ್ಲಿ...

ಖರ್ಗೆ ವೇದಿಕೆ ಶುದ್ಧೀಕರಣ ವಿವಾದ: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್

ಖರ್ಗೆ ವೇದಿಕೆ ಶುದ್ಧೀಕರಣ ವಿವಾದ: ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್

ಬೆಂಗಳೂರು: ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ಬಳಿಕ ವೇದಿಕೆಯನ್ನು ಶುದ್ಧೀಕರಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು....

ಆಡಳಿತ ವೈಫಲ್ಯ ವಿರುದ್ಧ ಬಳ್ಳಾರಿ ಚಲೋ !

ಆಡಳಿತ ವೈಫಲ್ಯ ವಿರುದ್ಧ ಬಳ್ಳಾರಿ ಚಲೋ !

ಕಾರವಾರ:ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ವಿವಿಧ ಅಕ್ರಮಗಳ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ಬೃಹತ್ ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ  ರೂಪಾಲಿ ಎಸ್. ನಾಯ್ಕ...

ಕ್ರಿಮ್ಸ್‌ಗೆ ಮಾಜಿ ಸಿಎಂ ದಿ. ರಾಮಕೃಷ್ಣ ಹೆಗಡೆಯವರ ಹೆಸರು ನಾಮಕರಣ: ಸಿಎಂ ಘೋಷಣೆ

ಕ್ರಿಮ್ಸ್‌ಗೆ ಮಾಜಿ ಸಿಎಂ ದಿ. ರಾಮಕೃಷ್ಣ ಹೆಗಡೆಯವರ ಹೆಸರು ನಾಮಕರಣ: ಸಿಎಂ ಘೋಷಣೆ

ಕಾರವಾರ: ಉತ್ತರ ಕನ್ನಡದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದ ಹೆಸರು ಮೂಡಿಸಿದ ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆಯವರ ಹೆಸರನ್ನು ಇದೀಗ ಕಾರವಾರದ ವೈದ್ಯಕೀಯ ಕಾಲೇಜಿನೊಂದಿಗೆ ಶಾಶ್ವತವಾಗಿ ಜೋಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಾರವಾರ ವೈದ್ಯಕೀಯ...

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! 

ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಹತ್ವದ ಅಪ್ಡೇಟ್! 

​ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಯಡಿ ಪ್ರತಿ ತಿಂಗಳು ರಾಜ್ಯದ 1.22 ಕೋಟಿಗೂ ಅಧಿಕ ಯಜಮಾನಿಯರ ಖಾತೆಗೆ ತಲಾ 2,000 ರೂ. ನೇರ ನಗದು ಜಮೆಯಾಗುತ್ತಿದೆ. ಯೋಜನೆ ಆರಂಭವಾಗಿ ಮೂರು...

ಹೋಟೆಲ್ ಎದುರೇ ಗುಂಡಿನ ದಾಳಿ!

ಹೋಟೆಲ್ ಎದುರೇ ಗುಂಡಿನ ದಾಳಿ!

ಪಣಜಿ: ಗೋವಾದಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಕ್ ಅವರ ಮೇಲೆ ತಡರಾತ್ರಿ ನಡೆದ ಗುಂಡಿನ ದಾಳಿ ಆತಂಕಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾದ ಶ್ರೀನಿವಾಸ್ ನಾಯಕ್ ಅವರು ಈ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ...

ಏಷ್ಯಾದ ಅತಿ ಎತ್ತರದ ಶ್ರೀರಾಮನ ಪ್ರತಿಮೆ; ಪರ್ತಗಾಳಿ ಮಠಕ್ಕೆ ದಾಖಲೆ ಗರಿ

ಏಷ್ಯಾದ ಅತಿ ಎತ್ತರದ ಶ್ರೀರಾಮನ ಪ್ರತಿಮೆ; ಪರ್ತಗಾಳಿ ಮಠಕ್ಕೆ ದಾಖಲೆ ಗರಿ

ಪರ್ತಗಾಳಿ: ಗೋವಾದ ಕಾಣಕೋಣದ ಪರ್ತಗಾಳಿ ಆದರ್ಶ ಧಾಮದಲ್ಲಿರುವ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದಲ್ಲಿ ಪ್ರತಿಷ್ಠಾಪಿಸಲಾಗಿರುವ ಭವ್ಯ ಶ್ರೀರಾಮಚಂದ್ರನ ಕಂಚಿನ ಪ್ರತಿಮೆ ಇದೀಗ ಏಷ್ಯಾ ಮಟ್ಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. 78.74 ಅಡಿ...

ಗೋವಾದಿಂದ ಕೇರಳಕ್ಕೆ ಮದ್ಯ ಸಾಗಿಸುತ್ತಿದ್ದ ಹೋಂಗಾರ್ಡ್ ಜೋಡಿ ಮಂಗಳೂರಿನಲ್ಲಿ ಲಾಕ್!

ಗೋವಾದಿಂದ ಕೇರಳಕ್ಕೆ ಮದ್ಯ ಸಾಗಿಸುತ್ತಿದ್ದ ಹೋಂಗಾರ್ಡ್ ಜೋಡಿ ಮಂಗಳೂರಿನಲ್ಲಿ ಲಾಕ್!

ಹೋಂಗಾರ್ಡ್ ಆಗಿದ್ದ ಇಬ್ಬರು ಹಣದಾಸೆಗೆ ಬಿದ್ದು ಅಡ್ಡದಾರಿ ತುಳಿದು ಕಳ್ಳಸಾಗಾಟದ ಜಾಲವೊಂದು ಕರಾವಳಿಯಲ್ಲಿ ಬಯಲಾಗಿದೆ. ನಿತ್ಯದ ಕಾಯಕದಲ್ಲಿ ಸಿಗುವ ಅಲ್ಪ ಆದಾಯಕ್ಕೆ ತೃಪ್ತಿಪಡದ ಕಾರವಾರದ ಇಬ್ಬರು ಹೋಂಗಾರ್ಡ್‌ಗಳು, ರಾತ್ರೋರಾತ್ರಿ ಶ್ರೀಮಂತರಾಗುವ ದುರಾಸೆಯಿಂದ ಗೋವಾ ಮದ್ಯದ...

ಆರೋಗ್ಯಕರ ಸುದ್ದಿ! ವರದಿ ತಪ್ಪದೆ ಓದಿ

ಆರೋಗ್ಯಕರ ಸುದ್ದಿ! ವರದಿ ತಪ್ಪದೆ ಓದಿ

ನೀವು ತಿನ್ನುವ ಪನ್ನೀರ್ ಅಸಲಿಯೇ ಅಥವಾ ನಕಲಿಯೇ? ಕೃತಕ ‘ಅನಲಾಗ್‌ ಪನ್ನೀರ್‌’ ಬ್ಯಾನ್ ಮಾಡಿದ ರಾಜ್ಯ ಸರ್ಕಾರ! ಹಾಲಿನ ಕೊಬ್ಬಿನ ಬದಲು ಹಾನಿಕಾರಕ ಎಣ್ಣೆ, ರಾಸಾಯನಿಕ ಬಳಕೆ | ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕರ್ನಾಟಕ...

ಓಣಂ ಹಬ್ಬದ ಹಿನ್ನೆಲೆ ವಿಶೇಷ ರೈಲ್ವೆ ಸಂಚಾರ

ಓಣಂ ಹಬ್ಬದ ಹಿನ್ನೆಲೆ ವಿಶೇಷ ರೈಲ್ವೆ ಸಂಚಾರ

ಕಾರವಾರ: ಓಣಂ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಮುಂಬೈ–ತಿರುವನಂತಪುರಂ ನಡುವೆ ವಿಶೇಷ ರೈಲು ಸೇವೆ ಆರಂಭಿಸಿದೆ.  ಕೊಂಕಣ ರೈಲು ಮಾರ್ಗವಾಗಿ ಸಂಚರಿಸುವ ಈ ರೈಲು ಉತ್ತರ ಕನ್ನಡದ ಕಾರವಾರ,...