ಶ್ರೀ ಗಣೇಶಾಯ ನಮಃ

ಭಕ್ತಿಯ ಬೆಳಕು ಮನೆ ಮನಗಳಲ್ಲಿ ಬೆಳಗಲಿ,
ಗಣೇಶನ ನಾಮಸ್ಮರಣೆಯಿಂದ ಬದುಕಿನ ಎಲ್ಲ ವಿಘ್ನಗಳು ದೂರವಾಗಲಿ. ಶ್ರೀ ಗೌರಿದೇವಿ ಹಾಗೂ ವಿಘ್ನವಿನಾಶಕ ಗಣಪತಿಯ ಆಶೀರ್ವಾದದಿಂದ ನಿಮ್ಮ ಕುಟುಂಬದಲ್ಲಿ ಸದಾ ಸುಖ-ಶಾಂತಿ, ಆರೋಗ್ಯ, ಸಂತೋಷ ಮತ್ತು ಸಮೃದ್ಧಿ ತುಂಬಿರಲಿ.
ಸಮಸ್ತ ಜನತೆಗೆ ಶ್ರೀ ಗೌರಿ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ಘನಶ್ಯಾಮ್ ಬಾಂದೇಕರ್
ಕಾಂಗ್ರೆಸ್ ಮುಖಂಡರು, ಮಲ್ಲಾಪುರ
