ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

International

ಯೋಗಾಸನದ ಫೋಟೋ ಕಳುಹಿಸಿ, ನಮ್ಮ ಡಿಜಿಟಲ್ ಮಾಧ್ಯಮದಲ್ಲಿ ಮಿಂಚಿ!

Pakka News Web • 20 ಜೂನ್ 2026,

ಜೂನ್ 21ರಂದು 12ನೇ ಅಂತರರಾಷ್ಟ್ರೀಯ ಯೋಗ ದಿನ! ನಿಮ್ಮ ಆರೋಗ್ಯದ ಬಗ್ಗೆ ‘ಪಕ್ಕಾ ಲೋಕಲ್ ಡಿಜಿಟಲ್’ಗೆ ಸದಾ ಕಾಳಜಿ ಇದೆ. ಇದರ ಜಾಗೃತಿ ಮೂಡಿಸಲು ನಿಮ್ಮೆಲ್ಲರ ಪಕ್ಕಾ ಲೋಕಲ್ ಡಿಜಿಟಲ್ ಮಾಧ್ಯಮವನ್ನು ವೇದಿಕೆಯಾಗಿ ಬಳಸಿ.

ನೀವು ಯೋಗ ದಿನದಂದು ಮಾಡುವ ವಿವಿಧ ಯೋಗಾಸನಗಳ ಅತ್ಯುತ್ತಮ ಫೋಟೋಗಳನ್ನು ನಮ್ಮ ಡಿಜಿಟಲ್ ಮಾಧ್ಯಮದಲ್ಲಿ ಪ್ರಕಟಿಸಲು ನಾವು ನಿರ್ಧರಿಸಿದ್ದೇವೆ.

ನೀವು ಮಾಡಬೇಕಾಗಿದ್ದು ಇಷ್ಟೇ: ನಿಮ್ಮ ಪೂರ್ಣ ಹೆಸರು, ಊರು ಮತ್ತು ಯೋಗಾಸನ ಮಾಡುತ್ತಿರುವ ಆಕರ್ಷಕ ಫೋಟೋವನ್ನು ನಮ್ಮ ವಾಟ್ಸ್ ಆ್ಯಪ್ ಸಂಖ್ಯೆಗೆ ಕಳುಹಿಸಿ. ಪ್ರತಿನಿತ್ಯವೂ ಯೋಗ ಮಾಡಿ, ಆರೋಗ್ಯದಿಂದ ಇರಿ.

 ತಡ ಮಾಡಬೇಡಿ, ಕೆಳಗೆ ನೀಡಿರುವ ವಾಟ್ಸ್ ಆ್ಯಪ್ ಗ್ರೂಪ್ ಲಿಂಕ್ ಮೂಲಕ ತಕ್ಷಣವೇ ನಮ್ಮ ಗುಂಪನ್ನು ಸೇರಿ, ಫೋಟೋ ಕಳುಹಿಸಿ.


ಪ್ರಚಾರ #7
ಜಾಹೀರಾತು ಸ್ಥಳ ಲಭ್ಯವಿದೆ
336x280
ಪ್ರಚಾರ #26
ಜಾಹೀರಾತು ಸ್ಥಳ ಲಭ್ಯವಿದೆ
300x250