ಶ್ರೀ ಗಣೇಶಾಯ ನಮಃ

ಭಕ್ತಿಯ ಬೆಳಕು ಬೆಳಗಲಿ…
ಸಂತಸದ ಸಂಭ್ರಮ ಮನೆ ಮಾಡಲಿ…
ಶ್ರೀ ಗಣಪತಿಯ ಕೃಪೆಯಿಂದ ಬದುಕಿನ ಎಲ್ಲ ವಿಘ್ನಗಳು ದೂರವಾಗಲಿ.
ಶ್ರೀ ಗೌರಿದೇವಿ ಹಾಗೂ ವಿಘ್ನವಿನಾಶಕ ಶ್ರೀ ಗಣೇಶನ ಆಶೀರ್ವಾದದಿಂದ ನಿಮ್ಮ ಮನೆ-ಮನಗಳಲ್ಲಿ ಸದಾ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ನೆಲೆಸಿರಲಿ.
ಶ್ರೀಮತಿ ರೂಪಾಲಿ ಎಸ್. ನಾಯ್ಕ
ಬಿಜೆಪಿ ರಾಜ್ಯ ಉಪಾಧ್ಯಕ್ಷರು, ಮಾಜಿ ಶಾಸಕಿ, ಕಾರವಾರ-ಅಂಕೋಲಾ
.
