ಅಕ್ಟೋಬರ್ 26, 2026
ಸೋಮವಾರ

ನಮ್ಮನ್ನು ಅನುಸರಿಸಿ

Uttara-Kannada

ಶಾಲಾ ಮಕ್ಕಳಿಗೆ ಕಳಪೆ ಶೂ/ಸ್ಯಾಂಡಲ್ ಪೂರೈಕೆ: ಲೋಕಾಯುಕ್ತರಿಗೆ ದೂರು ನೀಡಿ

Pakka News Web • 15 ಸೆಪ್ಟೆಂ 2026,

ಕಾರವಾರ:ಪ್ರಸಕ್ತ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಕಳಪೆ ಶೂ/ಸ್ಯಾಂಡಲ್ ಪೂರೈಕೆ ಆಗಿದ್ದರೇ ಲೋಕಾಯುಕ್ತರಿಗೆ ದೂರು ನೀಡುವಂತೆ ಕಾರವಾರ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಜಿಲ್ಲೆಯ ಪ್ರಾಥಮಿಕ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 2026-27 ನೇ ಸಾಲಿನಲ್ಲಿ ವಿತರಿಸಲಾಗಿರುವ ಸ್ಯಾಂಡಲ್/ಶೂಗಳು ಕಳಪೆ ಗುಣಮಟ್ಟದ್ದಾಗಿರುವ ಬಗ್ಗೆ ವಿದ್ಯಾರ್ಥಿಗಳ ಪಾಲಕರು/ಪೋಷಕರಲ್ಲಿ ಯಾವುದಾದರೂ ದೂರುಗಳಿದ್ದಲ್ಲಿ ಸೆ.18 ರೊಳಗಾಗಿ ಕಚೇರಿಯ ದೂರವಾಣಿ ಸಂ:08382-295293, 220198/ ಇ-ಮೇಲ್ kla-kwrsp-ka@nic.in ಅಥವಾ ವಾಟ್ಸ್ಆಫ್ ಸಂ: 9364062572, 9364062676, 9364062677 ಮೂಲಕ ತಿಳಿಸುವಂತೆ, ಕಾರವಾರ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪ್ರಚಾರ W26
ಜಾಹೀರಾತು ಸ್ಥಳ ಲಭ್ಯವಿದೆ
300x250