ಗಾಂಜಾ ಕೇಸ್; ಹಾವೇರಿ ಯುವಕ ಪೊಲೀಸ್ ವಶಕ್ಕೆ!
ಶಿರಸಿ ನಗರದ ಸಾರ್ವಜನಿಕ ರಸ್ತೆ ಬದಿಯಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿ ತೂರಾಡುತ್ತಿದ್ದ ಹಾವೇರಿ ಜಿಲ್ಲೆಯ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೋಟಿಗೇರಿ ಓಣಿಯ ಮೊಹಮ್ಮದ್ ಸಿದ್ದೀಖ್...