ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Crime

Crime

ಮರಕ್ಕೆ ಬೈಕ್ ಡಿಕ್ಕಿ : ಯುವಕನ ಸಾ*ವು!

ಮರಕ್ಕೆ ಬೈಕ್ ಡಿಕ್ಕಿ : ಯುವಕನ ಸಾ*ವು!

ಹಳಿಯಾಳ-ದಾಂಡೇಲಿ ರಾಜ್ಯ ಹೆದ್ದಾರಿಯ ತಾಟಗೇರಾ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕ ಹೊಡೆದು ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ದಾಂಡೇಲಿಯಲ್ಲಿ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ...

ಅಲ್ಪಸಂಖ್ಯಾತನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ – ವಿಡಿಯೋ ವೈರಲ್, ಗ್ರಾಮಸ್ಥರ ಆಕ್ರೋಶ

ಅಲ್ಪಸಂಖ್ಯಾತನ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ – ವಿಡಿಯೋ ವೈರಲ್, ಗ್ರಾಮಸ್ಥರ ಆಕ್ರೋಶ

ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಪ್ರಧಾನ ಕಾರ್ಯದರ್ಶಿ ಗಣಪತಿ ಸಹದೇವ ಕರೆಂಜೇಕರ್ (ಅಜೋಬಾ) ಹಾಗೂ ಆತನ ಕುಟುಂಬಸ್ಥರು, ಮಿನ್ ಸೋಜ್ ಎಂಬ ಕ್ರೈಸ್ತ ಸಮುದಾಯದ ವ್ಯಕ್ತಿಯ ಮೇಲೆ ಬಡಿಗೆಯಿಂದ ಮಾರಣಾಂತಿಕ...

ಹಳೆಯ ಹಗೆತನ: ಸದಾಶಿವಗಡದ ಯುವಕನ ಮೇಲೆ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ 

ಹಳೆಯ ಹಗೆತನ: ಸದಾಶಿವಗಡದ ಯುವಕನ ಮೇಲೆ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ 

  ಕಾರವಾರ: ಹಳೆಯ ದ್ವೇಷದ ಉರಿಯಿಂದ ಮಧ್ಯರಾತ್ರಿ ಚಾಲಕನೊಬ್ಬನ ಕಾರನ್ನು ಅಡ್ಡಗಟ್ಟಿ, ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಾಜಾಳಿ ಚೆಕ್‌ಪೋಸ್ಟ್ ಬಳಿ ನಡೆದಿದೆ. ​ಸದಾಶಿವಗಡದ ನಿವಾಸಿ, ವೃತ್ತಿಯಲ್ಲಿ...

ಕಾಡಿನಲ್ಲಿ ಇಸ್ಪೀಟ್ ಅಡ್ಡೆ ಪೊಲೀಸರ ದಾಳಿ!

ಕಾಡಿನಲ್ಲಿ ಇಸ್ಪೀಟ್ ಅಡ್ಡೆ ಪೊಲೀಸರ ದಾಳಿ!

ಪವಿತ್ರ ದೇವಾಲಯದ ಸಮೀಪದ ಅರಣ್ಯ ಪ್ರದೇಶವನ್ನು ಜೂಜಾಟದ ತಾಣವನ್ನಾಗಿ ಮಾಡಿಕೊಂಡಿದ್ದ ಅಡ್ಡಗಸಿಗರ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ಮಿಂಚಿನ ದಾಳಿ ನಡೆಸಿದ್ದಾರೆ. ಅಂಕೋಲಾ ತಾಲೂಕಿನ ಆಂದ್ರೆ ಅರಣ್ಯ ಪ್ರದೇಶದಲ್ಲಿರುವ ಶ್ರೀ ಹುಲಿಯಮ್ಮ ದೇವಸ್ಥಾನದ...

ಲೈಕ್ ಹುಚ್ಚಿಗೆ ತೂಫಾನ್ ಸಾಹಸ: ಬಿತ್ತು ಕೇಸ್‌!

ಲೈಕ್ ಹುಚ್ಚಿಗೆ ತೂಫಾನ್ ಸಾಹಸ: ಬಿತ್ತು ಕೇಸ್‌!

 ಸಾಮಾಜಿಕ ಜಾಲತಾಣಗಳಲ್ಲಿ ಒಂದಿಷ್ಟು ಲೈಕ್ಸ್ ಮತ್ತು ಫಾಲೋವರ್ಸ್ ಗಿಟ್ಟಿಸಿಕೊಳ್ಳುವ ಹುಚ್ಚಿನಲ್ಲಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ದಾಂಡೇಲಿಯಲ್ಲಿ ಅಂತಹದ್ದೇ ಉಡಾಫೆಯ ಮತ್ತು ಅಪಾಯಕಾರಿ ರೀಲ್ಸ್ ಪ್ರದರ್ಶನ ನೀಡಿದ ತೂಫಾನ್...

ಕಳುವಾಗಿದ್ದ ಬೈಕ್ ಪತ್ತೆ: ಆರೋಪಿ ಬಂಧನ!

ಕಳುವಾಗಿದ್ದ ಬೈಕ್ ಪತ್ತೆ: ಆರೋಪಿ ಬಂಧನ!

ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಲ್ಸರ್ ಬೈಕ್ ಕಳವು ಮಾಡಿದ್ದ ಆರೋಪಿ ಸೈಯದ್ ಅಲಿ (22) ಎಂಬಾತನನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಬಜಾಜ್ ಪಲ್ಸರ್...

ಯುವತಿ ನಾಪತ್ತೆ!

ಯುವತಿ ನಾಪತ್ತೆ!

ಹೊನ್ನಾವರ ತಾಲೂಕಿನ ಟೊಂಕಾ ಕಾಸರಕೋಡ ನಿವಾಸಿ ಮೇಹಕ್ ಘನಿಮುಲ್ಲಾ (20 ವರ್ಷ) ಎಂಬ ಯುವತಿಯು ಜುಲೈ 20 ರಂದು ಮನೆಯಿಂದ ಹೊರಟು ಕಾಣೆಯಾಗಿದ್ದಾರೆ. ದುಂಡು ಮುಖ, ಬಿಳಿ ಮೈಬಣ್ಣ, ತೆಳ್ಳಗಿನ ಮೈಕಟ್ಟು ಹಾಗೂ 4.9...

ಲಾರಿಗಳ ನಡುವೆ ಅಪಘಾತ: ಇಬ್ಬರು ಚಾಲಕರಿಗೆ ಗಂಭೀರ ಗಾಯ

ಲಾರಿಗಳ ನಡುವೆ ಅಪಘಾತ: ಇಬ್ಬರು ಚಾಲಕರಿಗೆ ಗಂಭೀರ ಗಾಯ

ಗೋವಾ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯ ಅನಮೋಡ್ ಸಮೀಪದ ಕ್ಯಾಸಲ್‌ರಾಕ್ ಕ್ರಾಸ್ ಬಳಿ ಬುಧವಾರ ಎರಡು ಸರಕು ಸಾಗಣೆ ಟ್ರಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಚಾಲಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೋವಾ ಕಡೆಗೆ ಸಾಗುತ್ತಿದ್ದ ಟ್ರಕ್...

ಚೈನ್ ಕಸಿದುಕೊಂಡಿದ್ದ ಸುಲಿಗೆಕೋರನ ಬಂಧನ!

ಚೈನ್ ಕಸಿದುಕೊಂಡಿದ್ದ ಸುಲಿಗೆಕೋರನ ಬಂಧನ!

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯಿಂದ ಬಂಗಾರದ ಸರ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುರ್ಡೇಶ್ವರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಾದ ಕೇವಲ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಟ್ಕಳ ತಾಲೂಕಿನ...

ಮದ್ಯ ಮಾರಾಟ: ಇಬ್ಬರ ವಿರುದ್ಧ ಪ್ರಕರಣ

ಮದ್ಯ ಮಾರಾಟ: ಇಬ್ಬರ ವಿರುದ್ಧ ಪ್ರಕರಣ

​ಅಂಕೋಲಾ:ತಾಲೂಕಿನ ಕುಂಟಕಣಿ ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚವೆ ಮಾಬಗಿಯ ಕಿರಾಣಿ ವ್ಯಾಪಾರಿ ಚೇತನ ಶಿವಾನಂದ ನಾಯಕ (23) ಹಾಗೂ ಅಚವೆ...

1 9 10 11 12 13 22