ಮಹಾಗಣಪತಿ ವಿಗ್ರಹ ಸವಕಳಿ: ಸ್ಪರ್ಶ ದರ್ಶನಕ್ಕೆ ಸಂಪೂರ್ಣ ನಿಷೇಧ!
ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣದ ಮಹಾಗಣಪತಿ ದೇವಾಲಯದಲ್ಲಿ ಭಕ್ತರಿಗೊಂದು ಮಹತ್ವದ ಬದಲಾವಣೆ ಎದುರಾಗಿದೆ. ದೇವಾಲಯದ ಅತ್ಯಂತ ಪ್ರಾಚೀನ ಶಿಲಾ ಮೂರ್ತಿಯು ತೀವ್ರವಾಗಿ ಸವಕಳಿಯಾಗುತ್ತಿರುವುದನ್ನು ಮನಗಂಡಿರುವ ಧಾರ್ಮಿಕ ದತ್ತಿ ಇಲಾಖೆಯು,...