ಮಳೆಯೇ ಇಲ್ಲ ಆದರೂ ‘ಯೆಲ್ಲೋ ಅಲರ್ಟ್’
ಕಾರವಾರ:ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಯಿತೆಂದರೆ ತಂಪಾದ ಗಾಳಿ, ಜಿಟಿಜಿಟಿ ಮಳೆಯ ಸಿಂಚನವನ್ನು ನಾವೆಲ್ಲರೂ ನಿರೀಕ್ಷಿಸುತ್ತೇವೆ. ಆದರೆ ಈ ಬಾರಿ ವರುಣದೇವನ ಒಲವು ಕೊಂಚ ಹಳಿ ತಪ್ಪಿದಂತಿದ್ದು ಪ್ರಕೃತಿ ವಿಚಿತ್ರವಾಗಿ ವರ್ತಿಸುತ್ತಿದೆ. ರಾಜ್ಯದ ಉತ್ತರ ಒಳನಾಡಿನ...