ಹಳೆಯ ಹಗೆತನ: ಸದಾಶಿವಗಡದ ಯುವಕನ ಮೇಲೆ ಕಾರು ಅಡ್ಡಗಟ್ಟಿ ಮಾರಣಾಂತಿಕ ಹಲ್ಲೆ
ಕಾರವಾರ: ಹಳೆಯ ದ್ವೇಷದ ಉರಿಯಿಂದ ಮಧ್ಯರಾತ್ರಿ ಚಾಲಕನೊಬ್ಬನ ಕಾರನ್ನು ಅಡ್ಡಗಟ್ಟಿ, ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಘಟನೆ ಮಾಜಾಳಿ ಚೆಕ್‌ಪೋಸ್ಟ್ ಬಳಿ ನಡೆದಿದೆ. ಸದಾಶಿವಗಡದ ನಿವಾಸಿ, ವೃತ್ತಿಯಲ್ಲಿ...