ತುತ್ತಿನ ಚೀಲ ತುಂಬಿಸಲು ಹೋದವನಿಗೆ ಯಮನಾದ ಲಾರಿ!
ದಿನದ ದುಡಿಮೆಗೆಂದು ಲಾರಿ ಏರಿದ್ದ ಆ ಕುಟುಂಬದ ಏಕೈಕ ಆಸರೆ, ಸಂಜೆಯಾಗುವುದರೊಳಗೆ ತಾನು ಓಡಿಸುತ್ತಿದ್ದ ವಾಹನದ ಚಕ್ರಗಳಡಿಯೇ ಹೆಣವಾಗಿ ಮಲಗಿದ್ದಾನೆ. ಅಂಕೋಲಾ ತಾಲೂಕಿನ ಬೋಗ್ರಿಬೈಲ್‌ನ ರಾಜು ಕಳಸ ಅವರಿಗೆ ಸೇರಿದ ಕಲ್ಲು ಕ್ರಶರ್‌ನಲ್ಲಿ ನಡೆದ...
ದಿನದ ದುಡಿಮೆಗೆಂದು ಲಾರಿ ಏರಿದ್ದ ಆ ಕುಟುಂಬದ ಏಕೈಕ ಆಸರೆ, ಸಂಜೆಯಾಗುವುದರೊಳಗೆ ತಾನು ಓಡಿಸುತ್ತಿದ್ದ ವಾಹನದ ಚಕ್ರಗಳಡಿಯೇ ಹೆಣವಾಗಿ ಮಲಗಿದ್ದಾನೆ. ಅಂಕೋಲಾ ತಾಲೂಕಿನ ಬೋಗ್ರಿಬೈಲ್‌ನ ರಾಜು ಕಳಸ ಅವರಿಗೆ ಸೇರಿದ ಕಲ್ಲು ಕ್ರಶರ್‌ನಲ್ಲಿ ನಡೆದ...
ರಸ್ತೆಯಲ್ಲಿ ವಾಹನ ಓವರ್‌ಟೇಕ್ ಮಾಡುವ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಳೆದ 25 ವರ್ಷಗಳಿಂದ ಕಾನೂನಿನ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಲಾರಿ ಚಾಲಕನೊಬ್ಬ ಕೊನೆಗೂ ಯಲ್ಲಾಪುರ ಪೊಲೀಸರ ಬಲೆಗೆ...
ಕಾರವಾರ: ಗೋವಾದಲ್ಲಿ ನಡೆದಿದೆ ಎನ್ನಲಾದ ಭೂ ಅಕ್ರಮ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಇದೀಗ ಕಾರವಾರಕ್ಕೂ ವಿಸ್ತರಿಸಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಗರದಲ್ಲಿ ಮಹತ್ವದ ಶೋಧ ನಡೆಸಿದ್ದಾರೆ. ಕೋಡಿಬಾಗದ ಅಬಕಾರಿ ಕಚೇರಿ...
ಬನವಾಸಿ:ರಸ್ತೆ ತಿರುವಿನಲ್ಲಿದ್ದ ಬೃಹತ್ ಗುಂಡಿ ದ್ವಿಚಕ್ರ ವಾಹನಕ್ಕೆ ಅಪಾಯ ತಂದ ಪರಿಣಾಮ ಹಿಂಬದಿಯಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ರಸ್ತೆಗೆ ಬಿದ್ದು ಗಾಯಗೊಂಡ ಘಟನೆ ಬನವಾಸಿ ಸಮೀಪದ ಕಡಗೋಡು ಕ್ರಾಸ್ ಬಳಿ ಸೋಮವಾರ ರಾತ್ರಿ ನಡೆದಿದೆ. ಬನವಾಸಿಯಿಂದ...
ಯಲ್ಲಾಪುರ ತಾಲೂಕಿನ ಇಡಗುಂದಿ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಅಪಾಯಕಾರಿ ಮಿಥೆನಾಲ್ ಸಾಗಿಸುತ್ತಿದ್ದ ಬೃಹತ್ ಟ್ಯಾಂಕರ್ ಪಲ್ಟಿಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಟ್ಯಾಂಕರ್‌ನಿಂದ ರಾಸಾಯನಿಕ ಸೋರಿಕೆಯಾಗದೆ, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು,...
ಅಡಿಕೆ ಕೊಯ್ಯಲು ತೋಟಕ್ಕೆ ತೆರಳಿದ್ದ ಕೃಷಿಕರೊಬ್ಬರು ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿರುವ ದಾರುಣ ಘಟನೆ ಭಟ್ಕಳ ತಾಲೂಕಿನ ಕುಂಟವಾಣಿ ಗ್ರಾಮದಲ್ಲಿ ನಡೆದಿದೆ. ಕುಂಟವಾಣಿ ಗ್ರಾಮದ ನಿವಾಸಿ, ಕೃಷಿಕ ಶ್ರೀನಿವಾಸ ಚಿಕ್ಕಯ್ಯ ಶೆಟ್ಟಿ (62) ಮೃ*ತರು....
ಕುಮಟಾ: ಕೆರೆಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿಯ ಮೃತದೇಹ ಪತ್ತೆಗಾಗಿ ನಡೆದ ಕಾರ್ಯಾಚರಣೆಯಲ್ಲಿ ಕುಮಟಾ ಠಾಣೆಯ ಪಿಎಸ್‌ಐ ಖಾದರ್ ಭಾಷಾ ಸ್ವತಃ ನೀರಿಗಿಳಿದು ಶೋಧ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರೊಂದಿಗೆ ಕೈಜೋಡಿಸಿದ ಅವರು,...
ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ತೆರಳಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಕುಮಟಾ ತಾಲೂಕಿನ ಹೆಗಡೆ ಗ್ರಾಮದಲ್ಲಿ ಸಂಭವಿಸಿದೆ. ನಾಪತ್ತೆಯಾದವನನ್ನು ಹೆಗಡೆ ಗ್ರಾಮದ ಗುನಗನಕೊಪ್ಪ ನಿವಾಸಿ ಪ್ರಶಾಂತ ಕೇಶವ ಮುಕ್ಕಿ (18) ಎಂದು ಗುರುತಿಸಲಾಗಿದೆ....
ಹೊಟ್ಟೆಪಾಡಿಗಾಗಿ ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬಂದಿದ್ದ ಯುವ ಕಾರ್ಮಿಕನ ಬದುಕು ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಕಟ್ಟಡದ ಮೇಲ್ಭಾಗದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ 26 ವರ್ಷದ ಕಾರ್ಮಿಕ ಮೃತಪಟ್ಟ...
ದಾಂಡೇಲಿ: ನಗರದ ಮಾರುತಿ ನಗರದಲ್ಲಿ ಶಾಲೆಯೊಂದರ ಸಮೀಪವೇ ಗಾಂಜಾ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಪೊಲೀಸರನ್ನು ಕಾರ್ಯಾಚರಣೆಗೆ ಇಳಿಸಿದ್ದು, ದಾಳಿಯ ವೇಳೆ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನು ಮಾರುತಿ ನಗರದ ಅಕ್ಷಯ...