ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Crime

Crime

ಬಸ್ಸು-ಬುಲೆರೋ ಡಿಕ್ಕಿ: ಚಾಲಕ ಗಂಭೀರ, ಹಲವರಿಗೆ ಸಣ್ಣಪುಟ್ಟ ಗಾಯ

ಬಸ್ಸು-ಬುಲೆರೋ ಡಿಕ್ಕಿ: ಚಾಲಕ ಗಂಭೀರ, ಹಲವರಿಗೆ ಸಣ್ಣಪುಟ್ಟ ಗಾಯ

ಶಿರಸಿ: ತಾಲೂಕಿನ ಕಾಗೇರಿ ಸಮೀಪ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಸ್ ಹಾಗೂ ಬುಲೆರೋ ವಾಹನ ಮುಖಾಮುಖಿ ಡಿಕ್ಕಿ ಹೊಡೆದು ಬುಲೆರೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ....

ಶಾಲಾ ಆವರಣದಲ್ಲೇ ವ್ಯಕ್ತಿ ಆತ್ಮ*ಹತ್ಯೆ!

ಶಾಲಾ ಆವರಣದಲ್ಲೇ ವ್ಯಕ್ತಿ ಆತ್ಮ*ಹತ್ಯೆ!

ನಗರದ ಕೋಡಿಭಾಗದ ಸ್ವಾಮಿ ವಿವೇಕಾನಂದ ಶಾಲಾ ಆವರಣದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಕಾರವಾರ ತಾಲೂಕಿನ ಕೋಡಿಭಾಗದ ನಿವಾಸಿ ಸತೀಶ್ (45)ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ....

ಅಕ್ರಮವಾಗಿ ಮದ್ಯ ಸಂಗ್ರಹ: ಓರ್ವ ವಶಕ್ಕೆ

ಅಕ್ರಮವಾಗಿ ಮದ್ಯ ಸಂಗ್ರಹ: ಓರ್ವ ವಶಕ್ಕೆ

ಅಕ್ರಮವಾಗಿ ಮದ್ಯ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಚಾಲಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ತೋಡೂರು ಸೀಬರ್ಡ್ ಕಾಲೋನಿ ನಿವಾಸಿ ದರ್ಶನ ಹೇಮಾನಂದ...

ವಿದ್ಯಾರ್ಥಿ ಆತ್ಮ*ಹತ್ಯೆ; ಪ್ರಕರಣ ದಾಖಲು

ವಿದ್ಯಾರ್ಥಿ ಆತ್ಮ*ಹತ್ಯೆ; ಪ್ರಕರಣ ದಾಖಲು

ಶಿರಸಿ: ಯಾವುದೋ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ವಿದ್ಯಾರ್ಥಿಯೊಬ್ಬ ಆತ್ಮ*ಹತ್ಯೆಗೆ ಶರಣಾದ ಘಟನೆ ಶಿರಸಿ ನಗರದ ಬನವಾಸಿ ರಸ್ತೆಯ ದೊಡ್ಡಲುಬಾವಿ ಕ್ರಾಸ್ ಸಮೀಪ ನಡೆದಿದೆ. ಸಾಗರ ತಾಲೂಕಿನ ಇಂದುಧರ ದೇವೇಂದ್ರಪ್ಪ (19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ....

ಲಾರಿ-ಬೈಕ್ ನಡುವೆ ಅಪಘಾತ :ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ

ಲಾರಿ-ಬೈಕ್ ನಡುವೆ ಅಪಘಾತ :ಬೈಕ್ ಸವಾರ ಸಾವು, ಮತ್ತೊಬ್ಬ ಗಂಭೀರ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಹೆಬ್ಬುಳ–ಸುಂಕಸಾಳ ಸಮೀಪ ನಡೆದಿದೆ. ಮೃತರನ್ನು...

ಟ್ರೇಡಿಂಗ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ: ಜನಜಾಗೃತಿಯೊಂದೇ ರಕ್ಷಣೆ!

ಟ್ರೇಡಿಂಗ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ: ಜನಜಾಗೃತಿಯೊಂದೇ ರಕ್ಷಣೆ!

ಹಣ ಡಬಲ್ ಮಾಡಿಕೊಡುವುದಾಗಿ ನಂಬಿಸಿ ಆನ್‌ಲೈನ್ ಟ್ರೇಡಿಂಗ್ ಹೆಸರಿನಲ್ಲಿ ಸಿದ್ದಾಪುರದ ಸರ್ಕಾರಿ ನೌಕರರೊಬ್ಬರಿಂದ ಬರೋಬ್ಬರಿ 20.72 ಲಕ್ಷ ಹಣವನ್ನು ವಂಚಕರು ಕಸಿದುಕೊಂಡಿರುವ ಘಟನೆ ನಡೆದಿದ್ದು ಸಿದ್ದಾಪುರ ಪೊಲೀಸ್ ಠಾನೆಯಲ್ಲಿ ದೂರು ದಾಖಲಾಗಿದೆ.  ಹಂತ ಹಂತವಾಗಿ...

ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾ*ವು

ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾ*ವು

ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃ*ತಪಟ್ಟಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಕುಮಟಾ ರಾಷ್ಟ್ರೀಯ ಹೆದ್ದಾರಿ 66ರ ಬೆಟ್ಕುಳಿ ಸಮೀಪ ನಡೆದಿದೆ. ಮೃತರನ್ನು ಗೋಕರ್ಣದ ಮೇಲಿನಕೇರಿ ನಿವಾಸಿ...

ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಹೊನ್ನಾವರ ಪಟ್ಟಣದ ಬಂದರು ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಹೊನ್ನಾವರ ಪೊಲೀಸರು ಬಂಧಿಸಿ, ಆತನಿಂದ 116 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಾಸರಕೋಡ ಟೊಂಕಾ-2 ನಿವಾಸಿ ಮಹಮ್ಮದ್ ಅಲ್ತಾಫ್ (30) ಬಂಧಿತ ಆರೋಪಿ. ಬಂದರು...

ಹೋಟೆಲ್ ನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ

ಹೋಟೆಲ್ ನಲ್ಲಿ ವಿದ್ಯಾರ್ಥಿಗಳ ನಡುವೆ ಗಲಾಟೆ

ಕಾರವಾರ: ನಗರದ ಖಾಸಗಿ ಹೋಟೆಲ್‌ನಲ್ಲಿ ತಿಂಡಿ ಮಾಡುತ್ತಿದ್ದ ವೇಳೆ ಕಾಲೇಜು ವಿದ್ಯಾರ್ಥಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ. ಹೋಟೆಲ್‌ನಲ್ಲಿ ತಿಂಡಿ ಮಾಡುತ್ತಿದ್ದ ವಿದ್ಯಾರ್ಥಿಯನ್ನು...

ಅಕ್ರಮ ಬೋಟಿಂಗ್ ದೂರು; ಮಹಿಳೆಗೆ ಜೀವ ಬೆದರಿಕೆ!

ಅಕ್ರಮ ಬೋಟಿಂಗ್ ದೂರು; ಮಹಿಳೆಗೆ ಜೀವ ಬೆದರಿಕೆ!

ಶರಾವತಿ ನದಿಯಲ್ಲಿ ಮಳೆಗಾಲದ ನಿಷೇಧದ ನಡುವೆಯೂ ಅಕ್ರಮವಾಗಿ ಬೋಟಿಂಗ್ ನಡೆಸುತ್ತಿರುವ ಕುರಿತು ದೂರು ನೀಡಿದ್ದಕ್ಕೆ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದ್ದು, ನಾಲ್ವರ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾವಿನಕುರ್ವಾ...

1 3 4 5 6 7 22