ಆಕಾಶದಿಂದ ಇಳಿದ ಅಪರೂಪದ ಅತಿಥಿ!
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪ್ರಸಿದ್ಧ ಚಾಪೆಲ್ ಯುದ್ಧ ನೌಕಾ ಮ್ಯೂಸಿಯಂ ಹಾಗೂ ಟುಪೋಲೇವ್ ಯುದ್ಧ ವಿಮಾನ ಮ್ಯೂಸಿಯಂ ಆವರಣದಲ್ಲಿ ಎಂದಿನಂತೆ ಪ್ರವಾಸಿಗರ ಗಿಜಿಗುಟ್ಟುತ್ತಿದ್ದ ಆ ದಿನ, ಇದ್ದಕ್ಕಿದ್ದಂತೆ ಎಲ್ಲರ ಕಣ್ಣುಗಳು ಒಂದೆಡೆ ನೆಟ್ಟವು....