ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

🏠 Home » ಆತ್ಮಹತ್ಯೆ

ಆತ್ಮಹತ್ಯೆ

ದುಃಖದಲ್ಲಿ ಕಂಗೆಟ್ಟು ಕೆರೆಗೆ ಹಾರಿದ ಅಂಗನವಾಡಿ ಸಹಾಯಕಿ!

ದುಃಖದಲ್ಲಿ ಕಂಗೆಟ್ಟು ಕೆರೆಗೆ ಹಾರಿದ ಅಂಗನವಾಡಿ ಸಹಾಯಕಿ!

ಮದುವೆಯಾಗಿ ದಶಕ ಕಳೆದರೂ ಮಕ್ಕಳಾಗದ ನೋವು ಹಾಗೂ ಇತ್ತೀಚೆಗಷ್ಟೇ ಪತಿಯನ್ನು ಕಳೆದುಕೊಂಡ ದುಃಖದಿಂದ ಕಂಗೆಟ್ಟಿದ್ದ ಅಂಗನವಾಡಿ ಸಹಾಯಕಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶೋಚನೀಯ ಘಟನೆ  ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಸಂಭವಿಸಿದೆ. ನಂದಿಕಟ್ಟಾ...

ಉದ್ಯಾನವನದಲ್ಲಿ ಯುವಕ ಆತ್ಮಹತ್ಯೆ!

ಉದ್ಯಾನವನದಲ್ಲಿ ಯುವಕ ಆತ್ಮಹತ್ಯೆ!

ದಾಂಡೇಲಿಯ ಸಾಯಿನಗರದ ಉದ್ಯಾನವನದಲ್ಲಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸಂಭವಿಸಿದೆ. ಮೂಲತಃ ಗಾಂಧಿನಗರದ ರೈಲ್ವೆ ಹಳಿ ಸಮೀಪದ ನಿವಾಸಿಯಾಗಿದ್ದ ಮಂಜುನಾಥ ಮಲ್ಲೇಶ ನಿಂಬಾಳ್ಕರ (23) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದ ಮೂರ್ನಾಲ್ಕು ವರ್ಷಗಳಿಂದ...

ಸಾಲದ ಹೊರೆ, ಬರದ ಆತಂಕ: ರೈತ ಆತ್ಮಹತ್ಯೆ!

ಸಾಲದ ಹೊರೆ, ಬರದ ಆತಂಕ: ರೈತ ಆತ್ಮಹತ್ಯೆ!

ಅನ್ನದಾತನ ಬದುಕಿಗೆ ಸಾಲದ ಸುಳಿ ಮತ್ತು ಮುಂಬರುವ ಬರದ ಆತಂಕ ಮತ್ತೊಂದು ಬಲಿ ಪಡೆದಿದೆ. ತೀವ್ರ ಆರ್ಥಿಕ ಸಂಕಷ್ಟ ಹಾಗೂ ಕೃಷಿ ಬಿಕ್ಕಟ್ಟಿಗೆ ಮನನೊಂದ ರೈತನೋರ್ವ ತನ್ನದೇ ಗದ್ದೆಯಲ್ಲಿ ವಿಷ ಸೇವಿಸಿ ಪ್ರಾಣ ಕಳೆದುಕೊಂಡಿರುವ...

ತಾಯಿಯನ್ನು ಕಳೆದುಕೊಂಡ ನೋವು ತಾಳಲಾರದೆ ಮಗ ಆತ್ಮಹತ್ಯೆ

ತಾಯಿಯನ್ನು ಕಳೆದುಕೊಂಡ ನೋವು ತಾಳಲಾರದೆ ಮಗ ಆತ್ಮಹತ್ಯೆ

ಕಳೆದ ಮೇ ತಿಂಗಳಲ್ಲಿ ಭಟ್ಕಳದ ಶಿರಾಲಿಯ ತಟ್ಟಿಹಕ್ಕಲ್‌ನಲ್ಲಿ ನಡೆದ ಚಿಪ್ಪಿಕಲ್ಲು ತೆಗೆಯುವ ದುರಂತದಲ್ಲಿ ತಾಯಿಯನ್ನು ಕಳೆದುಕೊಂಡ ನೋವಿನಿಂದ ಮನನೊಂದುಕೊಂಡಿದ್ದ ಯುವಕನೊಬ್ಬ ಇದೀಗ ಮನೆಯ ಹಿಂಭಾಗದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ...

ಹಣ್ಣಿನ ವ್ಯಾಪಾರಿ ಆತ್ಮಹತ್ಯೆ; ಕಾರಣ ನಿಗೂಢ

ಹಣ್ಣಿನ ವ್ಯಾಪಾರಿ ಆತ್ಮಹತ್ಯೆ; ಕಾರಣ ನಿಗೂಢ

ಕಾರವಾರ: ನಗರದ ಕೋಡಿಬೀರ ದೇವಸ್ಥಾನದ ಸಮೀಪದ ನಿವಾಸದಲ್ಲಿ ಹಣ್ಣಿನ ವ್ಯಾಪಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಮೃತರನ್ನು ನಿಯಾಜ್ ಹುಸೇನ್‌ಸಾಬ್ ನೀಲಂಜಿ ಎಂದು ಗುರುತಿಸಲಾಗಿದೆ. ಅವರು ಕಳೆದ ಹಲವು ವರ್ಷಗಳಿಂದ...

9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಂಬೇವಾಡಿ ವ್ಯಾಪ್ತಿಯ ನವಗ್ರಾಮ ಗೌಟನದಲ್ಲಿ 14 ವರ್ಷದ ಶಾಲಾ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ಗುರುವಾರ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿದ್ದ ಕಾಶಿನಾಥ ಸಂತೋಷ್ ಲಮಾಣಿ...

ಅಡಿಕೆ ವ್ಯಾಪಾರಿ ಆತ್ಮಹತ್ಯೆ

ಅಡಿಕೆ ವ್ಯಾಪಾರಿ ಆತ್ಮಹತ್ಯೆ

ಶಿರಸಿ ಬಳಿಯ ಎಸಳೆ ಗ್ರಾಮದಲ್ಲಿ ಅಡಿಕೆ ವ್ಯಾಪಾರಿಯಾಗಿದ್ದ 56 ವರ್ಷದ ಎಲ್.ಕೆ. ಹೆಗಡೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಕಾನಗೋಡು ಗ್ರಾಮದವರಾದ ಇವರು ಎಸಳೆಯಲ್ಲಿ ವಾಸವಾಗಿದ್ದು, ವ್ಯಾಪಾರದಿಂದ ಬರುವ ಆದಾಯದಲ್ಲೇ ಕುಟುಂಬ ಮುನ್ನಡೆಸುತ್ತಿದ್ದರು. ಮಾನಸಿಕವಾಗಿ...