ಶಿಂಗನಮನೆಯಲ್ಲಿ ವ್ಯಕ್ತಿಯ ಭೀಕರ ಕೊಲೆ, ಇಬ್ಬರು ವಶಕ್ಕೆ
ಶಿರಸಿ:ತಾಲೂಕಿನ ನೀರ್ನಳ್ಳಿ ಸಮೀಪದ ಶಿಂಗನಮನೆಯಲ್ಲಿ ವ್ಯಕ್ತಿಯೊಬ್ಬರ ಭೀಕರ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿಯನ್ನು ಪರಮೇಶ್ವರ ಬಾಬು ನಾಯ್ಕ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮೂಲಗಳ ಪ್ರಕಾರ, ಈ ಕೊಲೆಯು ಅನೈತಿಕ ಸಂಬಂಧದ...