ಮದ್ಯ ಮಾರಾಟ: ಇಬ್ಬರ ವಿರುದ್ಧ ಪ್ರಕರಣ
ಅಂಕೋಲಾ:ತಾಲೂಕಿನ ಕುಂಟಕಣಿ ಕ್ರಾಸ್ ಬಳಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಚವೆ ಮಾಬಗಿಯ ಕಿರಾಣಿ ವ್ಯಾಪಾರಿ ಚೇತನ ಶಿವಾನಂದ ನಾಯಕ (23) ಹಾಗೂ ಅಚವೆ...