ಅಭಯಾರಣ್ಯದಲ್ಲಿ ಸಾಹಸ: ಐವರ ವಿರುದ್ಧ ಕೇಸ್!
ಸಾಹಸದ ಭರದಲ್ಲಿ ನಿರ್ಬಂಧಿತ ಅರಣ್ಯ ಪ್ರದೇಶ ಹೊಕ್ಕಿ, ಜೀವದ ಹಂಗು ತೊರೆದು ಜಲಪಾತ ಹತ್ತಿದ ಐವರು ಯುವಕರು ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊನ್ನಾವರದ ಗೇರುಸೊಪ್ಪ ಅಭಯಾರಣ್ಯದ ಅತ್ಯಂತ ಅಪಾಯಕಾರಿ ಹಾಗೂ ಅಪರೂಪದ ಸಿಂಗಳೀಕಗಳು...