ಜನ ಕಲ್ಯಾಣಕ್ಕಾಗಿ ಕೈಗಾ ಎನ್‌ಪಿಸಿಐಎಲ್ ಮುಂದಿನ ನಡೆ ಏನು?
ಕಾರವಾರ:ಎನ್‌ಪಿಸಿಐಎಲ್ ಕೈಗಾ ಸ್ಥಳವು “ಎನ್‌ಪಿಸಿಐಎಲ್”ನ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನೀತಿಯಡಿಯಲ್ಲಿ, ಕಳೆದ ಎರಡು ದಶಕಗಳಿಂದ ನೆರೆಹೊರೆಯ ಜನರ ಕಲ್ಯಾಣ ಮತ್ತು ಪ್ರಗತಿಗಾಗಿ ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲ ಸೌಕರ್ಯ ಕ್ಷೇತ್ರಗಳಲ್ಲಿ ವಿವಿಧ...