ಹೊಂಡಗಳಲ್ಲಿ ಸಸಿ ನೆಟ್ಟು ಜನರ ಆಕ್ರೋಶ: ರಸ್ತೆ ದುರಸ್ತಿ ಯಾವಾಗ ಎಂದು ಆಡಳಿತಕ್ಕೆ ಖಡಕ್ ಪ್ರಶ್ನೆ!
ಕಾರವಾರ:ಕಳೆದ ಹಲವು ದಿನಗಳಿಂದ ಸಂಪೂರ್ಣವಾಗಿ ಹದಗೆಟ್ಟು, ಸಂಚಾರಕ್ಕೆ ಅಯೋಗ್ಯವಾಗಿರುವ ಕಾರವಾರ-ಕೈಗಾ ಮುಖ್ಯ ರಸ್ತೆಯನ್ನು ತಕ್ಷಣವೇ ಪುನರ್ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಗ್ರಾಮೀಣ ಮಂಡಲದ ವತಿಯಿಂದ ತಾಲೂಕಿನ ಬೋಳ್ವೆಯಲ್ಲಿ ರಸ್ತೆ ತಡೆದು ವಿನೂತನ ಪ್ರತಿಭಟನೆ...