ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

🏠 Home » ಮರ

ಮರ

ಅಪಾಯಕಾರಿ ಮಾವಿನ ಮರ ತೆರವುಗೊಳಿಸಲು ಆಗ್ರಹ

ಅಪಾಯಕಾರಿ ಮಾವಿನ ಮರ ತೆರವುಗೊಳಿಸಲು ಆಗ್ರಹ

ಕಾರವಾರ: ತಾಲೂಕಿನ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಬಿ.ಇ. ಕಾಲೇಜು ಹಾಗೂ ಹಾಸ್ಟೆಲ್ ನಡುವಿನ ಪಿ.ಡಬ್ಲ್ಯೂ.ಡಿ. (PWD) ರಸ್ತೆಯಲ್ಲಿ ಬಿದ್ದು ಹೋಗುವ ಹಂತದಲ್ಲಿರುವ ಅಪಾಯಕಾರಿ ಮಾವಿನ ಮರವನ್ನು ಕೂಡಲೇ ತೆರವುಗೊಳಿಸಬೇಕೆಂದು ಗ್ರಾಮ ಪಂಚಾಯತ್...

ಮನೆ ಮೇಲೆ ಉರುಳಿದ ಮರ: ಹಾನಿ

ಮನೆ ಮೇಲೆ ಉರುಳಿದ ಮರ: ಹಾನಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಲೇಶ್ವರ ಗ್ರಾಮದಲ್ಲಿ ಭಾರೀ ಗಾಳಿ–ಮಳೆಯ ಅಬ್ಬರಕ್ಕೆ ಬೃಹತ್ ಮರವೊಂದು ಮನೆ ಮೇಲೆ ಉರುಳಿ ಬಿದ್ದು, ಮನೆಗೆ ಭಾರೀ ಹಾನಿಯಾಗಿದೆ. ಅವಘಡ ಸಂಭವಿಸಿದ ವೇಳೆ ಮನೆಯಲ್ಲಿದ್ದವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ...

ಬಿರುಗಾಳಿ–ಮಳೆಗೆ ಧರೆಗುರುಳಿದ ಬೃಹತ್ ಮರ: ತಪ್ಪಿದ ದುರಂತ

ಬಿರುಗಾಳಿ–ಮಳೆಗೆ ಧರೆಗುರುಳಿದ ಬೃಹತ್ ಮರ: ತಪ್ಪಿದ ದುರಂತ

ಕಾರವಾರ ನಗರದಲ್ಲಿ ರವಿವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕೋಡಿಭಾಗದ ಅಲ್ವೇವಾಡ ಪೋರ್ಟ್ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದೆ. https://youtu.be/Q_5Y-HV7TU4?si=RvjVnondxidVJyNI ಮರ ಬಿದ್ದ ರಭಸಕ್ಕೆ ನಾಲ್ಕು ವಿದ್ಯುತ್ ಕಂಬಗಳು ಮುರಿದು...

ಮಾಜಾಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ; ಸಂಚಾರ ಸ್ಥಗಿತ

ಮಾಜಾಳಿಯಲ್ಲಿ ರಸ್ತೆಗೆ ಉರುಳಿದ ಬೃಹತ್ ಮರ; ಸಂಚಾರ ಸ್ಥಗಿತ

ಕಾರವಾರ ತಾಲೂಕಿನ ಮಾಜಾಳಿಯ ಬ್ರಾಹ್ಮಣವಾಡಾದಲ್ಲಿ ಮಳೆ-ಗಾಳಿಗೆ ರಸ್ತೆಯ ಮೇಲೆ ಬೃಹತ್ ಗಾತ್ರದ ಮರ ಗುರುವಾರ ಉರುಳಿ ಬಿದ್ದಿದ್ದು, ರಸ್ತೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ ಸ್ಥಳೀಯರು ಮತ್ತು ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ....