ಹಂದಿ ಜ್ವರಕ್ಕೆ ಕೃಷಿ ಕಾರ್ಮಿಕ ಬಲಿ!
ಯಲ್ಲಾಪುರ ತಾಲೂಕಿನ ಚವತ್ತಿ ಗ್ರಾಮದ 41 ವರ್ಷದ ಕೃಷಿ ಕಾರ್ಮಿಕರೊಬ್ಬರು ಎಚ್1ಎನ್1 (ಹಂದಿ ಜ್ವರ) ಸೋಂಕಿನಿಂದಾಗಿ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ...