ಕಡಲಾರ್ಭಟಕ್ಕೆ ನಡುಗಿದ ಹಾರವಾಡ!
ಪ್ರಕೃತಿಯ ಮುನಿಸಿಗೆ ಕಡಲತೀರದ ಜನತೆ ಪ್ರತಿವರ್ಷ ಆತಂಕದ ನೆರಳಿನಲ್ಲಿ ದಿನ ದೂಡುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ನಿರಂತರವಾಗಿ ಬೀಸುತ್ತಿರುವ ಬಿರುಗಾಳಿ ಹಾಗೂ ಮುಂಗಾರಿನ ಆರ್ಭಟಕ್ಕೆ ಸಮುದ್ರದ ಅಲೆಗಳು ರೌದ್ರಾವತಾರ...