ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಅಪ್ರಾಪ್ತನ ಕೈಗೆ ವಾಹನ ಕೊಟ್ಟವನಿಗೆ ನ್ಯಾಯಾಲಯದ ಚಾಟಿ: 25,000ರೂ. ದಂಡ!

ಅಪ್ರಾಪ್ತನ ಕೈಗೆ ವಾಹನ ಕೊಟ್ಟವನಿಗೆ ನ್ಯಾಯಾಲಯದ ಚಾಟಿ: 25,000ರೂ. ದಂಡ!

ಅಪ್ರಾಪ್ತ ವಯಸ್ಕರ ಕೈಗೆ ವಾಹನ ನೀಡುವುದು ಎಷ್ಟು ಅಪಾಯಕಾರಿಯೋ, ಕಾನೂನಿನ ಕಣ್ಣಿನಲ್ಲಿ ಅಷ್ಟೇ ದೊಡ್ಡ ಅಪರಾಧ ಎಂಬುದಕ್ಕೆ ಯಲ್ಲಾಪುರದಲ್ಲಿ ನಡೆದ ಈ ಘಟನೆ ಸ್ಪಷ್ಟ ನಿದರ್ಶನ. ಹುಬ್ಬಳ್ಳಿಯ ವಾಹನ ಮಾಲೀಕರಾದ ಅರವಿಂದ ದತ್ತಾತ್ರೇಯ ಪವಾರ್...

ಜಂತರ್ ಮಂತರ್ ಘಟನೆ ಖಂಡನೀಯ: ಸಲ್ಮಾನ್ ನಾಸಿರ್ ಖಾನ್ ಆಕ್ಷೇಪ

ಜಂತರ್ ಮಂತರ್ ಘಟನೆ ಖಂಡನೀಯ: ಸಲ್ಮಾನ್ ನಾಸಿರ್ ಖಾನ್ ಆಕ್ಷೇಪ

ಸಿದ್ದಾಪುರ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದ್ದಾರೆನ್ನಲಾದ ಘಟನೆಯ ಕುರಿತು ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಸಲ್ಮಾನ್ ನಾಸಿರ್ ಖಾನ್ ನೆಜ್ಜೂರು...

ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಖಂಡನೀಯ: ದಿಲ್ಶಾದ್ ಕುಟ್ಟಿ

ವಿದ್ಯಾರ್ಥಿಗಳ ಮೇಲಿನ ಬಲಪ್ರಯೋಗ ಖಂಡನೀಯ: ದಿಲ್ಶಾದ್ ಕುಟ್ಟಿ

ಕಾರವಾರ: ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆನ್ನಲಾದ ಘಟನೆಯನ್ನು ಮಹಿಳಾ ಕಾಂಗ್ರೆಸ್ ಬ್ಲಾಕ್ ಉಪಾಧ್ಯಕ್ಷೆ ಹಾಗೂ ಚಿತ್ತಾಕುಲಾ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ದಿಲ್ಶಾದ್ ಕುಟ್ಟಿ...

ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡನೀಯ: ಸೈಯದ್ ಅಶ್ರಫ್ ಖಾದ್ರಿ

ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಖಂಡನೀಯ: ಸೈಯದ್ ಅಶ್ರಫ್ ಖಾದ್ರಿ

ಕಾರವಾರ: ದೆಹಲಿಯ ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದನ್ನು ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಸಂಯೋಜಕ ಹಾಗೂ ಕಾರವಾರ ಯುವ ಕಾಂಗ್ರೆಸ್ ಜಿಲ್ಲಾ...

ಕೇಣಿ ಬಂದರು ಯೋಜನೆಗೆ ತೀವ್ರಗೊಂಡ ವಿರೋಧ: ಬೃಹತ್ ಪಾದಯಾತ್ರೆ!

ಕೇಣಿ ಬಂದರು ಯೋಜನೆಗೆ ತೀವ್ರಗೊಂಡ ವಿರೋಧ: ಬೃಹತ್ ಪಾದಯಾತ್ರೆ!

ಅಂಕೋಲಾ ತಾಲೂಕಿನ ಕೇಣಿಯಲ್ಲಿ ಪ್ರಸ್ತಾವಿತ ಗ್ರೀನ್‌ಫೀಲ್ಡ್ ವಾಣಿಜ್ಯ ಬಂದರು ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಆಗ್ರಹಿಸಿ ಸ್ಥಳೀಯರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸರ್ವ ಸಮಾಜಗಳ ಹಿತ ರಕ್ಷಣಾ ವೇದಿಕೆ'ಯ ನೇತೃತ್ವದಲ್ಲಿ ನೂರಾರು ಪ್ರತಿಭಟನಾಕಾರರು ಅಂಕೋಲಾದಿಂದ...

ಯುವಜನರ ಹೋರಾಟಕ್ಕೆ ಕಾಂಗ್ರೆಸ್ ಸೇವಾದಳ ಬೆಂಬಲ

ಯುವಜನರ ಹೋರಾಟಕ್ಕೆ ಕಾಂಗ್ರೆಸ್ ಸೇವಾದಳ ಬೆಂಬಲ

ಕಾರವಾರ:ಯುವಜನರ ಹೋರಾಟಕ್ಕೆ ಕಾಂಗ್ರೆಸ್ ಸೇವಾದಳ ಬೆಂಬಲ ನೀಡುತ್ತದೆ ಎಂದು ರಾಷ್ಟ್ರೀಯ ಸಂಯೋಜಕರು, ಸಾಮಾಜಿಕ ಜಾಲತಾಣ ಮತ್ತು ಅಭಿಯಾನ ಸಮಿತಿ,ಅಖಿಲ ಭಾರತ ಕಾಂಗ್ರೆಸ್ ಸೇವಾದಳ ಸುರಜ್ ಜಿ. ನಾಯ್ಕ ಪ್ರಕಟಣೆ ಮೂಲಕ ಹೇಳಿಕೆ ನೀಡಿದ್ದಾರೆ. ದೇಶದ...

ಸೇನಾ ಆಯ್ಕೆಯ ಲಿಖಿತ ಪರೀಕ್ಷೆಗೆ ತರಬೇತಿ ;ಅರ್ಜಿ ಆಹ್ವಾನ

ಸೇನಾ ಆಯ್ಕೆಯ ಲಿಖಿತ ಪರೀಕ್ಷೆಗೆ ತರಬೇತಿ ;ಅರ್ಜಿ ಆಹ್ವಾನ

ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಕಾರವಾರದಲ್ಲಿ ಪ್ರಸಕ್ತ ಸಾಲಿನ 1 ನೇ ಬ್ಯಾಚ್‌ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸೇನಾ ಆಯ್ಕೆಯ ಕುರಿತು ಲಿಖಿತ ಪರೀಕ್ಷೆಯ ತರಬೇತಿ ನೀಡಲು ತರಬೇತಿದಾರರ...

ಈ ಎರಡು ತಾಲೂಕಿನಲ್ಲಿ ಜು.22ಕ್ಕೆ ವಿದ್ಯುತ್ ಕಡಿತ!

ಈ ಎರಡು ತಾಲೂಕಿನಲ್ಲಿ ಜು.22ಕ್ಕೆ ವಿದ್ಯುತ್ ಕಡಿತ!

ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜು.22ರಂದು ವಿದ್ಯುತ್ ಕಡಿತ ಮಾಡಲಾಗಿದೆ ಎಂದು ಹೆಸ್ಕಾಂ ಕಚೇರಿ ಮಾಹಿತಿ ನೀಡಿದೆ. ಹೆಸ್ಕಾಂ, ದಾಂಡೇಲಿ ಉಪ ವಿಭಾಗ ವ್ಯಾಪ್ತಿಯಲ್ಲಿ 11ಕೆ.ವಿ ಮಾರ್ಗದ ನಗರೋತ್ಥಾನ ಕಂಬಗಳ ಸ್ಥಳಾಂತರದ ಕಾರ್ಯದ ನಿಮಿತ್ತ...

ಆಹಾರ ಸುರಕ್ಷತೆಗೆ ಕಠಿಣ ಕಾಯ್ದೆ: ಸಚಿವ ಯು.ಟಿ. ಖಾದರ್

ಆಹಾರ ಸುರಕ್ಷತೆಗೆ ಕಠಿಣ ಕಾಯ್ದೆ: ಸಚಿವ ಯು.ಟಿ. ಖಾದರ್

ಕಾರವಾರ: ಶಾಲಾ ಮಟ್ಟದಲ್ಲಿ ಮಕ್ಕಳಿಗೆ ಜಂಕ್ ಫುಡ್ ಸಿಗದಂತೆ ತಡೆಯಲು 'ಫುಡ್ ಸೇಫ್ಟಿ ಆಕ್ಟ್' ಅಡಿಯಲ್ಲಿ ಕಠಿಣ ನಿಯಮ ರೂಪಿಸಲಾಗುವುದು ಹಾಗೂ ಆಹಾರ ಕಲಬೆರಕೆ ತಡೆಯಲು ಹೈ-ಟೆಕ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು...

ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿಗಳಿಗೆ ಅದ್ಭುತ ಅವಕಾಶ!

ಬೃಹತ್ ಉದ್ಯೋಗ ಮೇಳ: ಉದ್ಯೋಗಾಕಾಂಕ್ಷಿಗಳಿಗೆ ಅದ್ಭುತ ಅವಕಾಶ!

ಉದ್ಯೋಗ ಅನ್ವೇಷಣೆಯಲ್ಲಿರುವ ಉತ್ತರ ಕನ್ನಡ ಜಿಲ್ಲೆಯ ಯುವಜನತೆಗೆ ಕಲಬುರಗಿಯ ಎಕ್ಸೆಲರೇಟರ್ ಸಂಸ್ಥೆಯು ಒಂದು ಅದ್ಭುತ ಅವಕಾಶವನ್ನು ಹೊತ್ತು ತಂದಿದೆ. ಬರುವ ಜುಲೈ 29ರಂದು ಕಲಬುರಗಿಯ ಐವಾನ್-ಇ-ಶಾಹಿ ಪ್ರದೇಶದ ಶಂಭೋಗನಳ್ಳಿಯಲ್ಲಿರುವ ಪ್ರಸಿದ್ಧ ಪಿ.ಡಿ.ಎ ಇಂಜಿನಿಯರಿಂಗ್ ಕಾಲೇಜಿನಲ್ಲಿ...