ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಕರಾವಳಿ ಜಿಲ್ಲೆಯಲ್ಲಿ ಗೋ ಸಂಮಾನ ಅಭಿಯಾನ  

ಕರಾವಳಿ ಜಿಲ್ಲೆಯಲ್ಲಿ ಗೋ ಸಂಮಾನ ಅಭಿಯಾನ  

ಭಾರತದಲ್ಲಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಉಡುಪಿಯ ಶಂಕರಪುರ ದ್ವಾರಕಾಮಾಯಿ ಮಠದ ಸಾಯಿ ಈಶ್ವರ್ ಗುರೂಜಿ ಅವರ ನೇತೃತ್ವದಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ...

ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರೀತಮ್ ಚೌಹಾನ್‌ಗೆ ಅಭಿನಂದನಾ ಸಮಾರಂಭ

ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರೀತಮ್ ಚೌಹಾನ್‌ಗೆ ಅಭಿನಂದನಾ ಸಮಾರಂಭ

ಹಳಿಯಾಳ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಸ್ಪರ್ಧಾತ್ಮಕ ನೀಟ್ (NEET) ಪರೀಕ್ಷೆಯಲ್ಲಿ ಅತ್ಯುತ್ತಮ ರಾಂಕಿಂಗ್ ಪಡೆದು ಸಾಧನೆ ಗೈದ ಕು. ಪ್ರೀತಮ್ ಚೌಹಾನ್ ಅವರಿಗೆ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ ಧಾರವಾಡ ಹಾಗೂ...

ಶಾಸಕರ ದಮ್ಮು-ತಾಕತ್ತು ಪ್ರಶ್ನಿಸುವ ನೈತಿಕತೆ ಅನಂತಮೂರ್ತಿಗೆ ಇಲ್ಲ

ಶಾಸಕರ ದಮ್ಮು-ತಾಕತ್ತು ಪ್ರಶ್ನಿಸುವ ನೈತಿಕತೆ ಅನಂತಮೂರ್ತಿಗೆ ಇಲ್ಲ

ಶಿರಸಿ: ಶಾಸಕ ಭೀಮಣ್ಣ ನಾಯ್ಕ ಅವರ ವಿರುದ್ಧ ಕೇವಲ ಅಪಪ್ರಚಾರಕ್ಕಾಗಿ ಆಧಾರರಹಿತ ಹಾಗೂ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆಗೆ ಶಾಸಕರ 'ದಮ್ಮು-ತಾಕತ್ತು' ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು 'ಭೀಮಣ್ಣ...

ಆಷಾಢ ಏಕಾದಶಿಯ ಭಕ್ತಿ ವೈಭವ!

ಆಷಾಢ ಏಕಾದಶಿಯ ಭಕ್ತಿ ವೈಭವ!

ಕಾರವಾರ: ನಗರದ ಕಾಜುಬಾಗದ ಶ್ರೀ ವಿಠ್ಠಲ ರುಕುಮಾಯಿ ದೇವಸ್ಥಾನದಲ್ಲಿ ಆಷಾಢ ಏಕಾದಶಿಯ ಪವಿತ್ರ ಸಂದರ್ಭದ ಅಂಗವಾಗಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನೆರವೇರಿದವು. ದೇವರ ಸ್ಮರಣೆಯೊಂದಿಗೆ ಇಡೀ ದೇವಸ್ಥಾನದ ಆವರಣ ಭಕ್ತಿ...

ನೀಟ್ ಅಕ್ರಮ ವಿರೋಧಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿದ ಇಸ್ಮಾಯಿಲ್ ಇಂಶಾದ್

ನೀಟ್ ಅಕ್ರಮ ವಿರೋಧಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿದ ಇಸ್ಮಾಯಿಲ್ ಇಂಶಾದ್

ಭಟ್ಕಳ: ನವದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಸೇರಿದಂತೆ ಪ್ರಮುಖ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆಯ ಮೇಲೆ ನಡೆದ ಪೋಲಿಸ್ ಬಲಪ್ರಯೋಗವನ್ನು...

ಅಪಾಯಕಾರಿ ಮಾವಿನ ಮರ ತೆರವುಗೊಳಿಸಲು ಆಗ್ರಹ

ಅಪಾಯಕಾರಿ ಮಾವಿನ ಮರ ತೆರವುಗೊಳಿಸಲು ಆಗ್ರಹ

ಕಾರವಾರ: ತಾಲೂಕಿನ ಮಾಜಾಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಬಿ.ಇ. ಕಾಲೇಜು ಹಾಗೂ ಹಾಸ್ಟೆಲ್ ನಡುವಿನ ಪಿ.ಡಬ್ಲ್ಯೂ.ಡಿ. (PWD) ರಸ್ತೆಯಲ್ಲಿ ಬಿದ್ದು ಹೋಗುವ ಹಂತದಲ್ಲಿರುವ ಅಪಾಯಕಾರಿ ಮಾವಿನ ಮರವನ್ನು ಕೂಡಲೇ ತೆರವುಗೊಳಿಸಬೇಕೆಂದು ಗ್ರಾಮ ಪಂಚಾಯತ್...

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ: ಅರ್ಜಿ ಸಲ್ಲಿಸಿ!

ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ: ಅರ್ಜಿ ಸಲ್ಲಿಸಿ!

ಒಂದನೇ ತರಗತಿಯಿಂದ ಅಂತಿಮ ವರ್ಷದ ಪದವಿ/ಡಿಪ್ಲೋಮಾ ಮತ್ತು ವೃತಿಪರ ಪದವಿವರೆಗೆ ಕರ್ನಾಟಕದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ಮೂಲನಿವಾಸಿ ಮಿಲಿಟರಿ ಪಿಂಚಣಿದಾರ, ಮಾಜಿ ಸೈನಿಕರ ಮಕ್ಕಳಿಗೆ (ಅಧಿಕಾರಿಗಳನ್ನು...

ದಕ್ಷ ಅಧಿಕಾರಿ PSI ನಾಗಪ್ಪ ಬಿ. ಅವರಿಗೆ ‘ಡಿಜಿ-ಐಜಿಪಿ’ ಶ್ಲಾಘನಾ ಚಿನ್ನದ ಪದಕದ ಗರಿ!

ದಕ್ಷ ಅಧಿಕಾರಿ PSI ನಾಗಪ್ಪ ಬಿ. ಅವರಿಗೆ ‘ಡಿಜಿ-ಐಜಿಪಿ’ ಶ್ಲಾಘನಾ ಚಿನ್ನದ ಪದಕದ ಗರಿ!

ಸಿದ್ದಾಪುರ:ಪೊಲೀಸ್ ಇಲಾಖೆಯಲ್ಲಿ ತಮ್ಮ ದಕ್ಷ, ಪ್ರಾಮಾಣಿಕ ಹಾಗೂ ಜನಸ್ನೇಹಿ ಸೇವೆಯ ಮೂಲಕ ಸದಾ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಸಿದ್ದಾಪುರ ಠಾಣೆಯ ತನಿಖಾ ಪಿಎಸ್‌ಐ ನಾಗಪ್ಪ ಬಿ. ಅವರ ಸುದೀರ್ಘ ಸೇವಾ ಹಿರಿಮೆಗೆ ಮತ್ತೊಂದು ಪ್ರತಿಷ್ಠಿತ...

ಶ*ವ ಹಸ್ತಾಂತರ ತಡಕ್ಕೆ ಸಿಡಿದೆದ್ದ ಜನಶಕ್ತಿ ವೇದಿಕೆ!

ಶ*ವ ಹಸ್ತಾಂತರ ತಡಕ್ಕೆ ಸಿಡಿದೆದ್ದ ಜನಶಕ್ತಿ ವೇದಿಕೆ!

ಕಾರವಾರ:ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ರೋಗಿಯ ಶವ ಹಸ್ತಾಂತರಿಸಲು ವಿನಾಕಾರಣ 'ಎಂಎಲ್‌ಸಿ' (MLC) ಪ್ರಕರಣ ದಾಖಲಿಸಿ ವಿಳಂಬ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಆರೋಪಿಸಿ, ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ್ ಅವರು ರಾಜ್ಯ...

ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದ ಜನ!

ಹೆಬ್ಬಾವನ್ನು ಕಂಡು ಬೆಚ್ಚಿಬಿದ್ದ ಜನ!

ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೊಸಗದ್ದೆ ಬಳಿ ಸುರಿಯುತ್ತಿರುವ ಭಾರಿ ಮಳೆಯಿಂದ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಹಕ್ಕೆ ಸಿಲುಕಿದ ಬೃಹತ್ ಹೆಬ್ಬಾವೊಂದು ನದಿಯ ದಡಕ್ಕೆ ಕೊಚ್ಚಿಕೊಂಡು ಬಂದಿದೆ. ಏಕಾಏಕಿ ಹೆಬ್ಬಾವನ್ನು ಕಂಡ ಸ್ಥಳೀಯರು...