ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Crime

Crime

ಕಾಳಿ ನದಿ ದಡದ ಮರಳು ಅಡ್ಡೆಯ ಮೇಲೆ ಅಧಿಕಾರಿಗಳ ದಾಳಿ: ಮರಳು ಜಪ್ತಿ!

ಕಾಳಿ ನದಿ ದಡದ ಮರಳು ಅಡ್ಡೆಯ ಮೇಲೆ ಅಧಿಕಾರಿಗಳ ದಾಳಿ: ಮರಳು ಜಪ್ತಿ!

ಕಾರವಾರ: ಜಿಲ್ಲೆಯ ಪ್ರಕೃತಿ ಒಡಲಿನ ಜೀವನಾಡಿ ಕಾಳಿನದಿ ತೀರದಲ್ಲಿ ದೀರ್ಘಕಾಲದಿಂದ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಗೆ ಕೊನೆಗೂ ಪೊಲೀಸ್ ಇಲಾಖೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ. ಕಾರವಾರ ನಗರದ ನಂದನಗದ್ದಾ–ಸುಕೇರಿ ಭಾಗದ ನದಿ ತೀರದಲ್ಲಿ ಅಕ್ರಮವಾಗಿ...

ಮುಂಬಯಿನಲ್ಲಿ ಕಳ್ಳತನ ಶಿರಸಿಯಲ್ಲಿ ಬಂಧನ!

ಮುಂಬಯಿನಲ್ಲಿ ಕಳ್ಳತನ ಶಿರಸಿಯಲ್ಲಿ ಬಂಧನ!

ಶಿರಸಿ:ಮುಂಬಯಿನ ಪ್ರತಿಷ್ಠಿತ ಚಿನ್ನಾಭರಣ ಅಂಗಡಿಯೊಂದರಲ್ಲಿ ನಡೆದಿದ್ದ ಬರೋಬ್ಬರಿ 1.5 ಕೆಜಿ ಬಂಗಾರ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಡಗಿ ಕುಳಿತಿದ್ದ ಪ್ರಮುಖ ಆರೋಪಿಯೊಬ್ಬನನ್ನು ಮುಂಬೈ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ...

ಸೀಬರ್ಡ್ ಬಸ್ ಪಲ್ಟಿ: ಹಲವಾರು ಪ್ರಯಾಣಿಕರಿಗೆ ಗಾಯ

ಸೀಬರ್ಡ್ ಬಸ್ ಪಲ್ಟಿ: ಹಲವಾರು ಪ್ರಯಾಣಿಕರಿಗೆ ಗಾಯ

ಅಂಕೋಲಾ ತಾಲೂಕಿನ ಅವರ್ಸಾ ಕವಲಗದ್ದ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ರಸ್ತೆಬದಿಗೆ ಪಲ್ಟಿಯಾಗದ ಘಟನೆ ಗುರುವಾರ ಸಂಭವಿಸಿದೆ. ಅದೃಷ್ಟವಶಾತ್, ನಿಯಂತ್ರಣ ಕಳೆದುಕೊಂಡ ಬಸ್ ಅಲ್ಲೇ ಇದ್ದ ಮರಕ್ಕೆ ಅಡ್ಡಲಾಗಿ ಸಿಲುಕಿ...

ಬೆಳಸೆ ಬಳಿ ರಸ್ತೆ ಅಪಘಾತ: ಚಾಲಕ ಆಸ್ಪತ್ರೆಗೆ ದಾಖಲು

ಬೆಳಸೆ ಬಳಿ ರಸ್ತೆ ಅಪಘಾತ: ಚಾಲಕ ಆಸ್ಪತ್ರೆಗೆ ದಾಖಲು

ಅಂಕೋಲಾ ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಸಮೀಪದ ಹೆದ್ದಾರಿಯಲ್ಲಿ ತಡರಾತ್ರಿ ವೇಳೆ ನಿಯಂತ್ರಣ ತಪ್ಪಿದ ಕಾರೊಂದು ಭೀಕರ ಅಪಘಾತಕ್ಕೆ ಈಡಾಗಿದೆ. ಅಂಕೋಲಾದಿಂದ ಕುಮಟಾ ಕಡೆಗೆ  ಸಂಚರಿಸುತ್ತಿದ್ದ ವಾಹನವು, ಕತ್ತಲ ಹಾದಿಯಲ್ಲಿ ಹಠಾತ್ತನೆ ಚಾಲಕನ ಹತೋಟಿ...

ಕೋರ್ಟ್‌ನಿಂದ ಮಹತ್ವದ ತೀರ್ಪು

ಕೋರ್ಟ್‌ನಿಂದ ಮಹತ್ವದ ತೀರ್ಪು

ಕಾರವಾರ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಿ ಕಾರವಾರದ ನ್ಯಾಯಾಲಯ ಜುಲೈ 1 ಮಹತ್ವದ ತೀರ್ಪು...

ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಾಟ: ಅಧಿಕಾರಿಗಳಿಂದ ದಾಳಿ

ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಾಟ: ಅಧಿಕಾರಿಗಳಿಂದ ದಾಳಿ

ಕಾರವಾರ: ತಾಲೂಕಿನ ಕದ್ರಾ ಮಾರ್ಗವಾಗಿ ಗೋವಾಕ್ಕೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾರವಾರ ತಹಶೀಲ್ದಾರ್ ಅವರು ಆಸ್ನೋಟಿ ಸಮೀಪ ಭೇಟಿಯಾಡಿ ವಶಪಡಿಸಿಕೊಂಡಿದ್ದಾರೆ. ಗೋವಾ ಕಡೆಗೆ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ಮರಳು ತುಂಬಿದ ವಾಹನವನ್ನು ಗಮನಿಸಿದ ತಹಶೀಲ್ದಾರ್...

ಯೂಟ್ಯೂಬರ್‌ಗಳ ವಿರುದ್ಧ ಪೊಲೀಸ್ ಕೇಸ್!

ಯೂಟ್ಯೂಬರ್‌ಗಳ ವಿರುದ್ಧ ಪೊಲೀಸ್ ಕೇಸ್!

ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಳ್ಳುತ್ತಿದ್ದಂತೆ ಪ್ರವಾಸಿಗರ ಬೇಜವಾಬ್ದಾರಿತನ ಮತ್ತು ಅಪಾಯಕಾರಿ ಸಾಹಸಗಳು ಮಿತಿಮೀರುತ್ತಿವೆ. ಜಗತ್ಪ್ರಸಿದ್ಧ ಜೋಗ ಜಲಪಾತದ ಅತ್ಯಂತ ಅಪಾಯಕಾರಿ ಹಾಗೂ ನಿರ್ಬಂಧಿತ ಪ್ರದೇಶವಾದ ‘ರಾಜಾ ಫಾಲ್ಸ್’ ಬಳಿ ಅಕ್ರಮವಾಗಿ ನುಗ್ಗಿ,...

ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಭರ್ಜರಿ ಬೇಟೆ: ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ

ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಭರ್ಜರಿ ಬೇಟೆ: ಲಕ್ಷಾಂತರ ರೂ. ಮೌಲ್ಯದ ಮದ್ಯ ವಶಕ್ಕೆ

ಕಾರವಾರ: ಗೋವಾದಿಂದ ಕರ್ನಾಟಕದ ಗಡಿ ದಾಟಿಸಲು ಯತ್ನಿಸುತ್ತಿದ್ದ ಬೃಹತ್ ಪ್ರಮಾಣದ ಅಕ್ರಮ ಮದ್ಯವನ್ನು ಕಾರವಾರದ ಮಾಜಾಳಿ ಅಬಕಾರಿ ಚೆಕ್‌ಪೋಸ್ಟ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಜೂನ್ 28ರಂದು ನಡೆದ ಈ ಮಿಂಚಿನ ಕಾರ್ಯಾಚರಣೆಯಲ್ಲಿ ಬರೋಬ್ಬರಿ 1,296...

ರೌಡಿಗಳ ಆಟಕ್ಕೆ ಬ್ರೇಕ್ ಹಾಕಿ ಮಂಡ್ಯ, ಕೆಜಿಎಫ್‌ಗೆ ಅಟ್ಟಿದ ಖಾಕಿ ಪಡೆ!

ರೌಡಿಗಳ ಆಟಕ್ಕೆ ಬ್ರೇಕ್ ಹಾಕಿ ಮಂಡ್ಯ, ಕೆಜಿಎಫ್‌ಗೆ ಅಟ್ಟಿದ ಖಾಕಿ ಪಡೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಮೀಟರ್ ಬಡ್ಡಿ ದಂಧೆಕೋರರ ಮತ್ತು ರೌಡಿಗಳ ಸದ್ದಡಗಿಸಲು ಪೊಲೀಸ್ ಇಲಾಖೆ 'ಆಪರೇಷನ್ ಕ್ಲೀನ್' ಆರಂಭಿಸಿದಂತಿದೆ. ಸಾರ್ವಜನಿಕರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ, ಕಾನೂನಿಗೆ ಸವಾಲಾಗಿದ್ದ ಮುಂಡಗೋಡಿನ ಇಬ್ಬರು ರೌಡಿಶೀಟರ್‌ಗಳಿಗೆ ಈಗ...

ಸೈಲೆಂಟಾಗಿ ಬಂದು ಪೆಟ್ರೋಲ್ ಕದಿತಾರೆ ಎಚ್ಚರಿಕೆ!

ಸೈಲೆಂಟಾಗಿ ಬಂದು ಪೆಟ್ರೋಲ್ ಕದಿತಾರೆ ಎಚ್ಚರಿಕೆ!

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜನರಿಗೆ ಈಗ ಹೊಸದೊಂದು ತಲೆನೋವು ಶುರುವಾಗಿದೆ. ಸದಾ ಗಿಜಿಗುಡುವ ರಸ್ತೆಗಳಲ್ಲಿ ಬೈಕ್ ನಿಲ್ಲಿಸಿ ಹೋದರೆ, ವಾಪಸ್ ಬರುವಷ್ಟರಲ್ಲಿ ಅದರಲ್ಲಿ ಹನಿ ಪೆಟ್ರೋಲ್ ಕೂಡ ಉಳಿಯುತ್ತಿಲ್ಲ! ಇತ್ತೀಚಿನ ದಿನಗಳಲ್ಲಿ...