ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Crime

Crime

ಗಾಂಜಾ ಸೇವನೆ: ಇಬ್ಬರು ಯುವಕರ ಬಂಧನ!

ಗಾಂಜಾ ಸೇವನೆ: ಇಬ್ಬರು ಯುವಕರ ಬಂಧನ!

ಕಾರವಾರ ನಗರದ ಆರ್.ಟಿ.ಒ. ಕಚೇರಿಯ ಮುಂಭಾಗದ ಕಡಲತೀರದ ಹನುಮಾನ್ ಮೂರ್ತಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ತೂರಾಡುತ್ತಿದ್ದ ಇಬ್ಬರು ಯುವಕರನ್ನು ಕಾರವಾರ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ...

ಮಗನ ಅಪಘಾತದ ಬೆನ್ನಲ್ಲೇ ದಂಪತಿಗಳ ಅಂತ್ಯ!

ಮಗನ ಅಪಘಾತದ ಬೆನ್ನಲ್ಲೇ ದಂಪತಿಗಳ ಅಂತ್ಯ!

ಬದುಕಿನ ಹಾದಿಯಲ್ಲಿ ಎದುರಾದ ಸಣ್ಣದೊಂದು ದುರಂತ, ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಘಟನೆಯೊಂದು ಕಾರವಾರ ತಾಲೂಕಿನ ಶಿರವಾಡದ ಬಂಗಾರಪ್ಪ ನಗರದಲ್ಲಿ ಸಂಭವಿಸಿದೆ. ಮಗನ ಆರೋಗ್ಯದ ಕುರಿತಾದ ತೀವ್ರ ಚಿಂತೆಯಿಂದ ಮನನೊಂದು ತಾಯಿ ಆತ್ಮಹತ್ಯೆಗೆ ಶರಣಾದರೆ, ಪತ್ನಿಯ...

ಗಾಂಜಾ ನಶೆಯಲ್ಲಿದ್ದ ಇಬ್ಬರು ಯುವಕರ ಬಂಧನ!

ಗಾಂಜಾ ನಶೆಯಲ್ಲಿದ್ದ ಇಬ್ಬರು ಯುವಕರ ಬಂಧನ!

ಮಾದಕ ದ್ರವ್ಯ (ಗಾಂಜಾ) ನಶೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ, ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ ಇಬ್ಬರು ಯುವಕರನ್ನು ಜೋಯಿಡಾ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೋಯಿಡಾ ಬಸ್ ನಿಲ್ದಾಣದ ಮುಂಭಾಗದಲ್ಲಿ ಯುವಕನೊಬ್ಬ ಗಾಂಜಾ...

ಅಮ್ಮ-ಮಗಳು ನಾಪತ್ತೆ!

ಅಮ್ಮ-ಮಗಳು ನಾಪತ್ತೆ!

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಮೂಲದ ತಾಯಿ ಹಾಗೂ ಆಕೆಯ ಐದು ವರ್ಷದ ಪುತ್ರಿ ನಾಪತ್ತೆಯಾಗಿದ್ದು ಭಟ್ಕಳ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರ ಪತ್ತೆಗಾಗಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ...

ಜಾತ್ರೆಯಲ್ಲಿ ಸರಗಳ್ಳತನ: ಮೂವರು ಅಂದರ್!

ಜಾತ್ರೆಯಲ್ಲಿ ಸರಗಳ್ಳತನ: ಮೂವರು ಅಂದರ್!

ಮುರ್ಕವಾಡಾ ಶ್ರೀ ಗ್ರಾಮದೇವಿ ಜಾತ್ರೆಯಲ್ಲಿ ಮಹಿಳೆಯೊಬ್ಬರ ಕೊರಳಿನಿಂದ ಚಿನ್ನದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣವನ್ನು ಭೇದಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಮ್ಮನಕೊಪ್ಪ ಗ್ರಾಮದ ಅಕ್ಷತಾ ಮಂಜುನಾಥ ಕುಂಬಾರ (30) ಎಂಬುವವರು...

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಕಾರು ಡಿಕ್ಕಿಯಾಗಿ ವೃದ್ಧೆ ಸಾ*ವು!

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಕಾರು ಡಿಕ್ಕಿಯಾಗಿ ವೃದ್ಧೆ ಸಾ*ವು!

ಸಾಂದರ್ಭಿಕ ಚಿತ್ರ ರಾಷ್ಟ್ರೀಯ ಹೆದ್ದಾರಿ 66ರ ಕುಮಟಾದ ಬರ್ಗಿಯ ಸರಕಾರಿ ಪ್ರೌಢಶಾಲೆ ಸಮೀಪ ರಸ್ತೆ ದಾಟುತ್ತಿದ್ದ ವೃದ್ಧೆಯೊಬ್ಬರಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದ ದಾರುಣ ಘಟನೆ ಸೋಮವಾರ...

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ – ಐವರ ವಿರುದ್ಧ ದೂರು ದಾಖಲು

ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ, ಜೀವ ಬೆದರಿಕೆ – ಐವರ ವಿರುದ್ಧ ದೂರು ದಾಖಲು

ಕರ್ತವ್ಯ ನಿರತ ಪೊಲೀಸರ ಮೇಲೆ‌ ಮಾರಣಾಂತಿ ಹಲ್ಲೆ ನಡೆದಿದ್ದು ಈ ಬಗ್ಗೆ ಐವರ ವಿರುದ್ಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯ ಪ್ರಜಾ ಜ್ಯೂಸ್ ಸೆಂಟರ್ ಎದುರು...

ಬ್ಯಾಂಕ್‌ನಿಂದ ಹಣ ತರುತ್ತಿದ್ದ ರೈತನಿಗೆ ನಂಬಿಸಿ ದರೋಡೆ!

ಬ್ಯಾಂಕ್‌ನಿಂದ ಹಣ ತರುತ್ತಿದ್ದ ರೈತನಿಗೆ ನಂಬಿಸಿ ದರೋಡೆ!

ಬ್ಯಾಂಕ್‌ನಲ್ಲಿ ಚಿನ್ನವಿಟ್ಟು ಕಷ್ಟಪಟ್ಟು ಪಡೆದುಕೊಂಡು ಬಂದಿದ್ದ ಹಣವನ್ನು, 'ನನಗೆ ನಿನ್ನ ಪರಿಚಯವಿದೆ' ಎಂದು ನಂಬಿಸಿ ಬೈಕ್‌ನಲ್ಲಿ ಕೊಂಡೊಯ್ದು ಮಾರಣಾಂತಿಕ ಬೆದರಿಕೆಯೊಡ್ಡಿ ಲೂಟಿ ಮಾಡಿರುವ ಘಟನೆ ಹೊನ್ನಾವರದಲ್ಲಿ ಸಂಭವಿಸಿದೆ. ತಾಲೂಕಿನ ದುಗ್ಗೂರು (ವಂದೂರು) ನಿವಾಸಿ, 58...

ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರ ದಾಳಿ: 7 ಜನ ವಶಕ್ಕೆ

ಇಸ್ಪೀಟ್ ಅಡ್ಡೆ ಮೇಲೆ‌ ಪೊಲೀಸರ ದಾಳಿ: 7 ಜನ ವಶಕ್ಕೆ

ಮುಂಡಗೋಡ: ತಾಲೂಕಿನ ಮರಗಡಿ ಗ್ರಾಮದಿಂದ ಓಣಿಕೇರಿ ಗ್ರಾಮಕ್ಕೆ ತೆರಳುವ ರಸ್ತೆ ಬದಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಇಸ್ಪೀಟ್ ಜೂಜಾಟದ (ಅಂದರ್ ಬಾಹರ್) ಅಡ್ಡಡೆಯ ಮೇಲೆ ಮುಂಡಗೋಡ ಪೊಲೀಸರು ಯಶಸ್ವಿ ದಾಳಿ ನಡೆಸಿದ್ದಾರೆ. ಆಗಸ್ಟ್ 7ರಂದು ಜೂಜುಕೋರರು...

ಹಳೆ ದ್ವೇಷಕ್ಕೆ ಹಲ್ಲೆ, ಜೀವ ಬೆದರಿಕೆ  ಇಬ್ಬರ ವಿರುದ್ಧ ದೂರು!

ಹಳೆ ದ್ವೇಷಕ್ಕೆ ಹಲ್ಲೆ, ಜೀವ ಬೆದರಿಕೆ  ಇಬ್ಬರ ವಿರುದ್ಧ ದೂರು!

ಮಾದನಗೇರಿ ಗ್ರಾಮದ ಹೊಸನಗರದಲ್ಲಿ ಕೋಳಿ ಮತ್ತು ಕುರಿ ಸಾಕಾಣಿಕೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ಆಸಾಮಿಗಳು ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ ಘಟನೆ ಸಂಭವಿಸಿದೆ. ಈ ಸಂಬಂಧ ಗೋಕರ್ಣ...

1 5 6 7 8 9 22