ನಕಲಿ ಖಾತೆಯಲ್ಲಿ ಪ್ರಚೋದಕ ಪೋಸ್ಟ್: ಯುವಕನ ಮೊಬೈಲ್ ಜಪ್ತಿ
ಸಮಾಜದ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರಲು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಯುವಕನೊಬ್ಬನಿಗೆ ಪೊಲೀಸರು ತಕ್ಕ ಶಾಸ್ತಿ ಮಾಡಿದ್ದಾರೆ. ಬೇರೆಯವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ಅನ್ಯಕೋಮಿನ ವಿರುದ್ಧ ಕೋಮು ಪ್ರಚೋದಕ...