ವ್ಯಾಪಾರಿಯ ಅಪಹರಣ: ಹುಬ್ಬಳ್ಳಿ ಬಳಿ 20 ಲಕ್ಷ ರೂ. ದರೋಡೆಯ ಸಿನಿಮಾ ಸ್ಟೈಲ್ ದಗಾ!
ಶಿರಸಿಯ ಮೀನು ಮಾರುಕಟ್ಟೆಯ ಮಟನ್ ವ್ಯಾಪಾರಿ ಆರಿಫ್, ಎಂದಿನಂತೆ ತಮ್ಮ ಸಹವರ್ತಿ ವ್ಯಾಪಾರಿಗಳೊಂದಿಗೆ ಮಹಾರಾಷ್ಟ್ರದ ಪುಣೆ ಸಮೀಪದ ಚಾಕಣಕ್ಕೆ ಕುರಿ ಖರೀದಿಸಲು ಹೊರಟಿದ್ದರು. ಕೋಟ್ಯಾಂತರ ರೂಪಾಯಿ ವಹಿವಾಟಿನ ಆ ಬ್ಯುಸಿನೆಸ್ ಟ್ರಿಪ್‌ಗಾಗಿ ಅವರ ಬಳಿ...