ಕರಾವಳಿ ಭದ್ರತೆಗೆ ‘ಐಎನ್ಎಸ್ ಮಾಲ್ವಣ್’ ಬಲ!
ಭಾರತೀಯ ನೌಕಾಪಡೆಯ ಬಲವರ್ಧನೆಗೆ ಮತ್ತೊಂದು ಮೈಲಿಗಲ್ಲಾಗಿ 'ಐಎನ್ಎಸ್ ಮಾಲ್ವಣ್' ಯುದ್ಧನೌಕೆಯು ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಅಧಿಕೃತವಾಗಿ ನೌಕಾಪಡೆಗೆ ಸೇರ್ಪಡೆಗೊಂಡಿತು. https://youtu.be/NlTXUA2oR_8?si=PlNQ4k4262TD6gtN ಮಾಹೆ ವರ್ಗದ ಎರಡನೇ ಆಂಟಿ-ಸಬ್ಮರಿನ್ ವಾರ್ಫೇರ್ ಶ್ಯಾಲೋ ವಾಟರ್ ಕ್ರಾಫ್ಟ್ (ASW-SWC)...