ತಾಜಾ ಮೀನಿನ ರಾಶಿ ಕಂಡು ಮತ್ಸ್ಯಾಹಾರ ಪ್ರಿಯರಲ್ಲಿ ಸಂಭ್ರಮ!
ಸಾಂಪ್ರದಾಯಿಕ ಮೀನುಗಾರರು ತಮ್ಮ ‘ಏಂಡಿ ಬಲೆ’ಯನ್ನು ಸಮುದ್ರದ ಒಡಲಿಗೆ ಇಳಿಸಿದ್ದು ರಾಶಿ ರಾಶಿ ಮೀನು ಬಲೆಗೆ ಬಿದ್ದಿವೆ. ಮಳೆಗಾಲದ ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್ಗಳ ಆಳ ಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧವಿರುವುದರಿಂದ, ಕಾರವಾರದಲ್ಲಿ ತಾಜಾ...