ರೌಡಿಗಳ ಆಟಕ್ಕೆ ಬ್ರೇಕ್ ಹಾಕಿ ಮಂಡ್ಯ, ಕೆಜಿಎಫ್‌ಗೆ ಅಟ್ಟಿದ ಖಾಕಿ ಪಡೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ಮುಂದೆ ಮೀಟರ್ ಬಡ್ಡಿ ದಂಧೆಕೋರರ ಮತ್ತು ರೌಡಿಗಳ ಸದ್ದಡಗಿಸಲು ಪೊಲೀಸ್ ಇಲಾಖೆ 'ಆಪರೇಷನ್ ಕ್ಲೀನ್' ಆರಂಭಿಸಿದಂತಿದೆ. ಸಾರ್ವಜನಿಕರಿಗೆ ನಿರಂತರವಾಗಿ ಕಿರುಕುಳ ನೀಡುತ್ತಾ, ಕಾನೂನಿಗೆ ಸವಾಲಾಗಿದ್ದ ಮುಂಡಗೋಡಿನ ಇಬ್ಬರು ರೌಡಿಶೀಟರ್‌ಗಳಿಗೆ ಈಗ...