ಅಪ್ರಾಪ್ತನ ಕೈಗೆ ವಾಹನ ಕೊಟ್ಟವನಿಗೆ ನ್ಯಾಯಾಲಯದ ಚಾಟಿ: 25,000ರೂ. ದಂಡ!
ಅಪ್ರಾಪ್ತ ವಯಸ್ಕರ ಕೈಗೆ ವಾಹನ ನೀಡುವುದು ಎಷ್ಟು ಅಪಾಯಕಾರಿಯೋ, ಕಾನೂನಿನ ಕಣ್ಣಿನಲ್ಲಿ ಅಷ್ಟೇ ದೊಡ್ಡ ಅಪರಾಧ ಎಂಬುದಕ್ಕೆ ಯಲ್ಲಾಪುರದಲ್ಲಿ ನಡೆದ ಈ ಘಟನೆ ಸ್ಪಷ್ಟ ನಿದರ್ಶನ. ಹುಬ್ಬಳ್ಳಿಯ ವಾಹನ ಮಾಲೀಕರಾದ ಅರವಿಂದ ದತ್ತಾತ್ರೇಯ ಪವಾರ್...