ಆನೆ ದಾಳಿಗೊಳಗಾದ ಸಿಬ್ಬಂದಿಗೆ ಸಿಗದ ನ್ಯಾಯ: ಸಂಕಷ್ಟದಲ್ಲಿ ಹೊರಗುತ್ತಿಗೆ ಕಾವಾಡಿಯ ಕುಟುಂಬ
ದಾಂಡೇಲಿ: ಕರ್ತವ್ಯ ನಿರತ ವೇಳೆಯಲ್ಲಿ ಸಾಕಾನೆ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಹೊರಗುತ್ತಿಗೆ ಆನೆ ಕಾವಾಡಿಯೊಬ್ಬರಿಗೆ ವರ್ಷ ಕಳೆದರೂ ಸೂಕ್ತ ಪರಿಹಾರ, ಪುನರ್ವಸತಿ ಅಥವಾ ಪರ್ಯಾಯ ಉದ್ಯೋಗ ಸಿಗದೆ ಇಲಾಖೆಯಿಂದ ಹೊರಹಾಕಲ್ಪಟ್ಟಿರುವ ಘಟನೆ ನಡೆದಿದ್ದು, ಸಂತ್ರಸ್ತ...