ಶ್ರಮಕ್ಕೆ ಸಿಕ್ಕ ಗೌರವ: SSLC ಸಾಧಕರ ಜೊತೆ ಗುರುಗಳಿಗೂ ಪ್ರೇಮ ಆಶ್ರಮದ ಸನ್ಮಾನ
ಕಾರವಾರ: ಪ್ರೇಮ ಆಶ್ರಮ ಚ್ಯಾರಿಟೆಬಲ್ ಟ್ರಸ್ಟ್ ಅಮದಳ್ಳಿ ವತಿಯಿಂದ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ಪ್ರೇಮ ಆಶ್ರಮ ಬಾಲಕಿಯರ ವಸತಿ ನಿಲಯದಲ್ಲಿ SSLC ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಮತ್ತು ಅವರ ಸಾಧನೆಗೆ ಪ್ರೇರಕ ಶಕ್ತಿಯಾದ...