ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Crime

Crime

ಹಾವು ಕಡಿತಕ್ಕೆ ಲೈನ್‌ಮೆನ್ ಬಲಿ!  

ಹಾವು ಕಡಿತಕ್ಕೆ ಲೈನ್‌ಮೆನ್ ಬಲಿ!  

ಕಾರವಾರ: ಹಾವಿನ ಕಡಿತದಿಂದ ಲೈನ್‌ಮೆನ್ ಒಬ್ಬರು ದುರಂತವಾಗಿ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾ ಮೊಗಟಾದ ಶಾಂತಿಕಾ ಪರಮೇಶ್ವರಿ ದೇಗುಲದ ಬಳಿ ವಾಸವಾಗಿದ್ದ ಸುರೇಶ ಗೋವಿಂದರಾಯ ನಾಯಕ (48) ಎಂಬುವವರೇ ಮೃತಪಟ್ಟ ದುರ್ದೈವಿ. ಇವರು...

ಹಂದಿ ಜ್ವರಕ್ಕೆ ಕೃಷಿ ಕಾರ್ಮಿಕ ಬಲಿ!

ಹಂದಿ ಜ್ವರಕ್ಕೆ ಕೃಷಿ ಕಾರ್ಮಿಕ ಬಲಿ!

ಯಲ್ಲಾಪುರ ತಾಲೂಕಿನ ಚವತ್ತಿ ಗ್ರಾಮದ 41 ವರ್ಷದ ಕೃಷಿ ಕಾರ್ಮಿಕರೊಬ್ಬರು ಎಚ್1ಎನ್1 (ಹಂದಿ ಜ್ವರ) ಸೋಂಕಿನಿಂದಾಗಿ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ...

ಅಡಿಕೆ ವ್ಯಾಪಾರಿ ಆತ್ಮಹತ್ಯೆ

ಅಡಿಕೆ ವ್ಯಾಪಾರಿ ಆತ್ಮಹತ್ಯೆ

ಶಿರಸಿ ಬಳಿಯ ಎಸಳೆ ಗ್ರಾಮದಲ್ಲಿ ಅಡಿಕೆ ವ್ಯಾಪಾರಿಯಾಗಿದ್ದ 56 ವರ್ಷದ ಎಲ್.ಕೆ. ಹೆಗಡೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಕಾನಗೋಡು ಗ್ರಾಮದವರಾದ ಇವರು ಎಸಳೆಯಲ್ಲಿ ವಾಸವಾಗಿದ್ದು, ವ್ಯಾಪಾರದಿಂದ ಬರುವ ಆದಾಯದಲ್ಲೇ ಕುಟುಂಬ ಮುನ್ನಡೆಸುತ್ತಿದ್ದರು. ಮಾನಸಿಕವಾಗಿ...

ಡಿವೈಡರ್‌ಗೆ ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ದಾರುಣ ಸಾವು

ಡಿವೈಡರ್‌ಗೆ ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ದಾರುಣ ಸಾವು

ಶಿರಸಿ: ರಸ್ತೆ ಡಿವೈಡರ್‌ಗೆ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ಶಿರಸಿ ನಗರದಲ್ಲಿ ನಡೆದಿದೆ. ಇಲ್ಲಿನ ಆವೆ ಮರಿಯಾ...

ಗಡಿಪಾರಾದ ಗೋ ಹಂತಕ!

ಗಡಿಪಾರಾದ ಗೋ ಹಂತಕ!

ಭಟ್ಕಳ: ಸಾರ್ವಜನಿಕ ಶಾಂತಿ, ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಹಿನ್ನೆಲೆಯಲ್ಲಿ ಭಟ್ಕಳದ ಮೂಸಾನಗರದ ನಿವಾಸಿ ಇಸ್ಮಾಯಿಲ್ ಹವ್ವಾ ಎಂಬಾತನನ್ನು ಉತ್ತರ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಆರು ತಿಂಗಳ ಅವಧಿಗೆ ಗಡಿಪಾರು...

ನಾಲ್ವರ ಬಂಧನ, ಐವರು ಎಸ್ಕೇಪ್!

ನಾಲ್ವರ ಬಂಧನ, ಐವರು ಎಸ್ಕೇಪ್!

ಕುಮಟಾ ತಾಲೂಕಿನ ಅಳ್ವೆಕೊಡಿ ಗ್ರಾಮದ ವಿದ್ಯಾನಗರದ ಬಳಿ ಜೂನ್ 17ರಂದು ತಡರಾತ್ರಿ ನಡೆದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ದಾಳಿಯ ಸುಳಿವು...

ಕರ್ತವ್ಯದ ವೇಳೆ ದುರಂತ!ಹೆಡ್ ಕಾನ್ಸ್ಟೇಬಲ್ ಸಾವು!

ಕರ್ತವ್ಯದ ವೇಳೆ ದುರಂತ!ಹೆಡ್ ಕಾನ್ಸ್ಟೇಬಲ್ ಸಾವು!

ಕಾರವಾರ:ಜಿಲ್ಲಾ ಸಶಸ್ತ್ರ ಮೀಸಲು ಪಡೆ (DAR) ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಡ್ ಕಾನ್ಸ್ಟೇಬಲ್ ಒಬ್ಬರು ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ. ಬೆಳಗಾವಿ ಮೂಲದ ಸುನೀಲ ಅಪ್ಪಣ್ಣ ಕೋಳಿ...

ಭೀಕರ ಬಸ್ ಅಪಘಾತ:ಗಾಯಾಳು ಚಾಲಕ ಕೊನೆಗೂ ಬದುಕುಳಿಯಲಿಲ್ಲ!

ಭೀಕರ ಬಸ್ ಅಪಘಾತ:ಗಾಯಾಳು ಚಾಲಕ ಕೊನೆಗೂ ಬದುಕುಳಿಯಲಿಲ್ಲ!

ಜೋಯಿಡಾ:ಕಾರವಾರ - ಜೋಯಿಡಾ ರಸ್ತೆಯ ಚಾಪೋಲಿ ಬಳಿ ಎರಡು ಸಾರಿಗೆ ಬಸ್ಸುಗಳ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ....

ಭೀಕರ ಡಿಕ್ಕಿ! ಆಟೋ ಚಾಲಕ ಗಂಭೀರ

ಭೀಕರ ಡಿಕ್ಕಿ! ಆಟೋ ಚಾಲಕ ಗಂಭೀರ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 66ರ ಶೆಟಗೇರಿ ಕ್ರಾಸ್ ಬಳಿ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರೊಂದು ಆಟೋರಿಕ್ಷಾಕ್ಕೆ ಹಿಂಭಾಗದಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ....

ಪ್ರಖ್ಯಾತ ರೆಸ್ಟೋರೆಂಟ್ ಮಾಲೀಕನ ಶವ ಕಾಳಿ ನದಿಯಲ್ಲಿ ಪತ್ತೆ!

ಪ್ರಖ್ಯಾತ ರೆಸ್ಟೋರೆಂಟ್ ಮಾಲೀಕನ ಶವ ಕಾಳಿ ನದಿಯಲ್ಲಿ ಪತ್ತೆ!

ಕಾರವಾರ:ಕಾರವಾರ ತಾಲೂಕಿನ ಹಣಕೋಣ ಸಮೀಪದ ಕಾಳಿ ನದಿಯಲ್ಲಿ ಕಯಾಕ್ ಬೋಟ್ ಮೂಲಕ ವಿಹಾರಕ್ಕೆ ತೆರಳಿ ಆಕಸ್ಮಿಕವಾಗಿ ನಾಪತ್ತೆಯಾಗಿದ್ದ ಕಾರವಾರದ ಪ್ರಮುಖ ರೆಸ್ಟೋರೆಂಟ್ ಉದ್ಯಮಿ ಸತೀಶ್ ಮಾಳ್ಸೇಕರ್  ಅವರ ಮೃತದೇಹ ಕೊನೆಗೂ ಪತ್ತೆಯಾಗಿದೆ. ಬುಧವಾರ ಸಂಜೆ...