ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Trending

Trending

ಸಾವಿನಲ್ಲೂ ಸಿಗದ ಗೌರವ: ನೀರಿನಲ್ಲಿ ಶವ ಹೊತ್ತು ಸಾಗಿದ ದೊಡ್ಡಹಿತ್ತಲ್ ಜನ!

ಸಾವಿನಲ್ಲೂ ಸಿಗದ ಗೌರವ: ನೀರಿನಲ್ಲಿ ಶವ ಹೊತ್ತು ಸಾಗಿದ ದೊಡ್ಡಹಿತ್ತಲ್ ಜನ!

https://youtu.be/vBdHT4rmjqU?si=c6HodOGQ1Y4f0m5v ಅಂತಿಮ ಯಾತ್ರೆಯೂ ಮಾನವೀಯತೆಯನ್ನು ಕೇಳಿಕೊಂಡ ಕ್ಷಣ ಅದು. ಕುಟುಂಬದವರು ಕಣ್ಣೀರು ಹಾಕುತ್ತಾ ಬೀಳ್ಕೊಡಬೇಕಿದ್ದ ಮೃತದೇಹವನ್ನು, ಗ್ರಾಮಸ್ಥರು ಕುತ್ತಿಗೆಯವರೆಗೆ ಹರಿಯುತ್ತಿದ್ದ ಹೊಳೆಯ ನೀರಿನಲ್ಲಿ ತಲೆಯ ಮೇಲೆ ಹೊತ್ತು ಸಾಗಬೇಕಾದ ಹೃದಯವಿದ್ರಾವಕ ಘಟನೆ ಹೊನ್ನಾವರ ತಾಲೂಕಿನ...

ಪ್ರಕೃತಿ ವಿಕೋಪ ಎಂಬುದು ದೇವರ ಕೈಯಲ್ಲಿದೆ, ನಮ್ಮ ಕೈಯಲಿಲ್ಲ!

ಪ್ರಕೃತಿ ವಿಕೋಪ ಎಂಬುದು ದೇವರ ಕೈಯಲ್ಲಿದೆ, ನಮ್ಮ ಕೈಯಲಿಲ್ಲ!

​ಕಾರವಾರ:ಪ್ರಕೃತಿ ವಿಕೋಪ ಎಂಬುದು ದೇವರ ಕೈಯಲ್ಲಿದೆ, ಅದನ್ನು ತಡೆಯುವುದು ನಮ್ಮ ಯಾರ ಕೈಯಲ್ಲೂ ಇಲ್ಲ. ಆದರೆ, ಅದರಿಂದ ಜನರಿಗಾಗುವ ನೋವನ್ನು ಕಡಿಮೆ ಮಾಡಿ, ಅವರಿಗೆ ಧೈರ್ಯ ತುಂಬುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗೆಂದು ಹೇಳುವ...

ಕೋಟಿ ಆಫರ್, ಅಪಘಾತದ ಸಂಚು: ಶರಾವತಿ ಹೋರಾಟದಲ್ಲಿ ಗುರೂಜಿ ಸಿಂಹಘರ್ಜನೆ!

ಕೋಟಿ ಆಫರ್, ಅಪಘಾತದ ಸಂಚು: ಶರಾವತಿ ಹೋರಾಟದಲ್ಲಿ ಗುರೂಜಿ ಸಿಂಹಘರ್ಜನೆ!

ಹೊನ್ನಾವರ: ಅವೈಜ್ಞಾನಿಕ ಶರಾವತಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧದ ಜನಾಂದೋಲನ ಈಗ ಹೈಡ್ರಾಮಾ ಮತ್ತು ರೋಚಕ ತಿರುವು ಪಡೆದುಕೊಂಡಿದೆ. ಹೋರಾಟದ ಮುಂಚೂಣಿಯಲ್ಲಿರುವ ಬಂಗಾರಮಕ್ಕಿ ಶ್ರೀಕ್ಷೇತ್ರದ ಮಾರುತಿ ಗುರೂಜಿ ಅವರಿಗೆ ಕೋಟ್ಯಂತರ ರೂಪಾಯಿಗಳ ಆಮಿಷ ಹಾಗೂ...

ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯಿಂದ ವಿದ್ಯುತ್ ಮಾರಾಟ: ಏಕೆ? ಸ್ಟೋರಿ ಓದಿ!

ಸಾಮಾಜಿಕ ಅರಣ್ಯ ವಿಭಾಗದ ಕಚೇರಿಯಿಂದ ವಿದ್ಯುತ್ ಮಾರಾಟ: ಏಕೆ? ಸ್ಟೋರಿ ಓದಿ!

ಇದು ಸಕ್ಸೆಸ್ ಸ್ಟೋರಿ ಕಾರವಾರ: ಸಾಮಾನ್ಯವಾಗಿ ಸರ್ಕಾರಿ ಕಚೇರಿಗಳು ಅಂದಾಕ್ಷಣ ನಮಗೆ ನೆನಪಾಗುವುದು ತಿಂಗಳ ಕೊನೆಯಲ್ಲಿ ಬರುವ ಸಾವಿರಾರು ರೂಪಾಯಿಗಳ ಕರೆಂಟ್ ಬಿಲ್ ಮತ್ತು ಸರ್ಕಾರದ ಬೊಕ್ಕಸಕ್ಕಾಗುವ ನಷ್ಟ. ಆದರೆ ಉತ್ತರ ಕನ್ನಡ ಜಿಲ್ಲೆಯ...

125 ದಿನ ಉದ್ಯೋಗದ ಭರವಸೆ!

125 ದಿನ ಉದ್ಯೋಗದ ಭರವಸೆ!

ಡಾ. ದಿಲೀಷ್ ಶಶಿ ಕಾರವಾರ: ಗ್ರಾಮೀಣ ಭಾಗದ ಜನತೆಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇಷ್ಟು ದಿನ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮನರೇಗಾ) ಯೋಜನೆಯಡಿ ವರ್ಷಕ್ಕೆ 100 ದಿನಗಳ...

ಅಕ್ರಮ ನಾಡಬಾಂಬ್ ದಾಸ್ತಾನು ಪ್ರಕರಣ: ಆರೋಪಿಗಳ ಹೆಸರು ರಿವಿಲ್!

ಅಕ್ರಮ ನಾಡಬಾಂಬ್ ದಾಸ್ತಾನು ಪ್ರಕರಣ: ಆರೋಪಿಗಳ ಹೆಸರು ರಿವಿಲ್!

ಸಾಂದರ್ಭಿಕ ಚಿತ್ರ ಅಂಕೋಲಾ ತಾಲೂಕಿನಲ್ಲಿ ಭಾರಿ ಸಂಚಲನ ಮೂಡಿಸಿರುವ ಕಾರ್ಯಾಚರಣೆಯೊಂದರಲ್ಲಿ, ಅಕ್ರಮವಾಗಿ ಕಚ್ಚಾ ನಾಡಬಾಂಬುಗಳನ್ನು ದಾಸ್ತಾನು ಇಟ್ಟುಕೊಂಡಿದ್ದ ಮೂವರು ಆರೋಪಿಗಳನ್ನು ಅಂಕೋಲಾ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ...

ಸಾಕ್ಷ್ಯ ತಂದ್ರೆ ಸನ್ಯಾಸ! ಅಸ್ನೋಟಿಕರ್‌ಗೆ ಜಗದೀಶ ನಾಯಕ ಸವಾಲು

ಸಾಕ್ಷ್ಯ ತಂದ್ರೆ ಸನ್ಯಾಸ! ಅಸ್ನೋಟಿಕರ್‌ಗೆ ಜಗದೀಶ ನಾಯಕ ಸವಾಲು

ಕಾರವಾರ: ಕಾರವಾರ-ಅಂಕೋಲಾ ಕ್ಷೇತ್ರದ ರಾಜಕೀಯದ ಸದ್ಯದ ಚರ್ಚೆಗಳಿಗೆ ಬಿಜೆಪಿ ಮಾಧ್ಯಮ ವಕ್ತಾರ ಜಗದೀಶ ನಾಯಕ ಮೊಗಟಾ ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಮಾಜಿ ಶಾಸಕ ಆನಂದ ಅಸ್ನೋಟಿಕರ್ ಅವರ ಅಸ್ತಿತ್ವವನ್ನೇ ಪ್ರಶ್ನಿಸಿರುವ ಅವರು, ಅಸ್ನೋಟಿಕರ್ ಪ್ರಸ್ತುತ...

ಐದು ಕಾಲಿನ ಕರುವಿಗೆ ಜನ್ಮ ನೀಡಿದ ಹಸು!

ಐದು ಕಾಲಿನ ಕರುವಿಗೆ ಜನ್ಮ ನೀಡಿದ ಹಸು!

ಜೋಯಿಡಾದ ಬಾಮಣಗಿ ಗ್ರಾಮದಲ್ಲಿ ಐದು ಕಾಲಿನ ವಿಚಿತ್ರ ಕರುವೊಂದು ಜನ್ಮ ತಾಳಿದ್ದು, ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹಾಗೂ ಅಚ್ಚರಿ ಮೂಡಿಸಿದೆ. ಗ್ರಾಮದ ಪ್ರಗತಿಪರ ರೈತ ಪರಶುರಾಮ ಗೌಡ ಅವರಿಗೆ ಸೇರಿದ ಹಸು ಈ ಗಂಡು...

ನಾಡಬಾಂಬ್ ಸ್ಫೋಟ ಕೇಸ್: ಮೂವರು ಪೊಲೀಸರ ವಶಕ್ಕೆ, ಅಕ್ರಮ ಸ್ಫೋಟಕ ಜಾಲ ಬಯಲು

ನಾಡಬಾಂಬ್ ಸ್ಫೋಟ ಕೇಸ್: ಮೂವರು ಪೊಲೀಸರ ವಶಕ್ಕೆ, ಅಕ್ರಮ ಸ್ಫೋಟಕ ಜಾಲ ಬಯಲು

ಅಂಕೋಲಾ:ತುಮಕೂರು ಹೆದ್ದಾರಿಯಲ್ಲಿ ಪ್ರೇಯಸಿಯ ಎದುರೇ ನಾಗೇಂದ್ರ ಗೌಡ ಎಂಬಾತ ಕಾರಿನೊಳಗೆ ನಾಡಬಾಂಬ್ ಸ್ಫೋಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನಿಗೆ ಬಾಂಬ್ ಪೂರೈಸಿದ್ದ ಮೂವರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಕರ್ಣ ಪೊಲೀಸ್...

ಸದಾಶಿವಗಡ್ ಆಮಿ ಬಂದ್ ಕರ್ನಾ!

ಸದಾಶಿವಗಡ್ ಆಮಿ ಬಂದ್ ಕರ್ನಾ!

 ಕಾರವಾರ: ತಾಲೂಕಿನ ಚಿತ್ತಾಕುಲಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸದಾಶಿವಗಡದಲ್ಲಿ ಕಸ ವಿಲೇವಾರಿ ಸಮಸ್ಯೆ ಈಗ ದೊಡ್ಡ ತಿರುವು ಪಡೆದುಕೊಂಡಿದೆ. https://youtu.be/80pEAlKGB1k?si=r-BlgIMeVm0um1n6 ಕಳೆದ ಒಂದೂವರೆ ವರ್ಷದಿಂದ ಸಮರ್ಪಕವಾಗಿ ಕಸ ವಿಲೇವಾರಿ ಆಗದ ಹಿನ್ನೆಲೆಯಲ್ಲಿ ಜುಲೈ 2...