ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Trending

Trending

ಮಾರಿಕಾಂಬಾ ದೇವಸ್ಥಾನಕ್ಕೆ ಹೊಸ ಸಾರಥಿ!

ಮಾರಿಕಾಂಬಾ ದೇವಸ್ಥಾನಕ್ಕೆ ಹೊಸ ಸಾರಥಿ!

ಶಿರಸಿ:ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ ನಡೆದಿದ್ದು, ಅಧ್ಯಕ್ಷರಾಗಿ ರವಿ ಬೆಳ್ಳಿಮನೆ ಹಾಗೂ ಉಪಾಧ್ಯಕ್ಷರಾಗಿ...

ಕಾಲ್ ಡಿಟೇಲ್ಸ್ ತೆಗೆಸಿ ತನಿಖೆ ಮಾಡಿ!

ಕಾಲ್ ಡಿಟೇಲ್ಸ್ ತೆಗೆಸಿ ತನಿಖೆ ಮಾಡಿ!

ಕುಮಟಾ:ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯ ಅಡ್ಡಮತದಾನದ ವಿವಾದಕ್ಕೆ ಸಂಬಂಧಿಸಿದಂತೆ ಕುಮಟಾದ ಬಿಜೆಪಿ ಶಾಸಕ ದಿನಕರ ಶೆಟ್ಟಿ ಅವರು ಅತ್ಯಂತ ಸ್ಪೋಟಕ ಹೇಳಿಕೆ ನೀಡಿದ್ದಾರೆ. https://youtu.be/XLn2G4XuA5I?si=fSvHns0iFrvXg4Oh ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರಿಗೆ ಬ್ಲ್ಯಾಕ್‌ಮೇಲ್ ಮಾಡಿರುವ...

ಅಂತರರಾಷ್ಟ್ರೀಯ ಯೋಗ ದಿನ: ಉತ್ತರ ಕನ್ನಡದ ಜನತೆಯ ಯೋಗಾಸನದ ವಿಶೇಷ ಚಿತ್ರಮಾಲೆ!

ಅಂತರರಾಷ್ಟ್ರೀಯ ಯೋಗ ದಿನ: ಉತ್ತರ ಕನ್ನಡದ ಜನತೆಯ ಯೋಗಾಸನದ ವಿಶೇಷ ಚಿತ್ರಮಾಲೆ!

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಂದ ಯೋಗಾಸನದ ವಿವಿಧ ಭಂಗಿಗಳ ಛಾಯಾಚಿತ್ರಗಳನ್ನು ‘ಪಕ್ಕಾ ಲೋಕಲ್ ಡಿಜಿಟಲ್’ ಮಾಧ್ಯಮದ ವತಿಯಿಂದ ಆಹ್ವಾನಿಸಲಾಗಿತ್ತು. ಇದಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ...

ಒತ್ತಡ ಬೇಡವೇ? ಯೋಗ ಮಾಡಿ 

ಒತ್ತಡ ಬೇಡವೇ? ಯೋಗ ಮಾಡಿ 

ಕಾರವಾರ:ಆಧುನಿಕ ತಂತ್ರಜ್ಞಾನ ಹಾಗೂ ಬದಲಾದ ಜೀವನಶೈಲಿಯಿಂದಾಗಿ ದೈಹಿಕ ಶ್ರಮ ಕಡಿಮೆಯಾಗುತ್ತಿದ್ದು, ಮಕ್ಕಳಲ್ಲಿ ತೀವ್ರ ಒತ್ತಡ, ಖಿನ್ನತೆಯಂತಹ ನಕಾರಾತ್ಮಕ ಪ್ರವೃತ್ತಿಗಳು ಹೆಚ್ಚುತ್ತಿವೆ. ಇವುಗಳಿಗೆ ಕಡಿವಾಣ ಹಾಕಿ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆ ಮೂಡಿಸಲು ಪ್ರತಿದಿನ ಯೋಗಾಭ್ಯಾಸ ಮಾಡುವುದು...

ಯೋಗಾಸನದ ಫೋಟೋ ಕಳುಹಿಸಿ, ನಮ್ಮ ಡಿಜಿಟಲ್ ಮಾಧ್ಯಮದಲ್ಲಿ ಮಿಂಚಿ!

ಯೋಗಾಸನದ ಫೋಟೋ ಕಳುಹಿಸಿ, ನಮ್ಮ ಡಿಜಿಟಲ್ ಮಾಧ್ಯಮದಲ್ಲಿ ಮಿಂಚಿ!

ಜೂನ್ 21ರಂದು 12ನೇ ಅಂತರರಾಷ್ಟ್ರೀಯ ಯೋಗ ದಿನ! ನಿಮ್ಮ ಆರೋಗ್ಯದ ಬಗ್ಗೆ 'ಪಕ್ಕಾ ಲೋಕಲ್ ಡಿಜಿಟಲ್'ಗೆ ಸದಾ ಕಾಳಜಿ ಇದೆ. ಇದರ ಜಾಗೃತಿ ಮೂಡಿಸಲು ನಿಮ್ಮೆಲ್ಲರ ಪಕ್ಕಾ ಲೋಕಲ್ ಡಿಜಿಟಲ್ ಮಾಧ್ಯಮವನ್ನು ವೇದಿಕೆಯಾಗಿ ಬಳಸಿ....

ಮುಕ್ತಿ ನೀಡದ ಕಾರಾಗೃಹ ಇಲಾಖೆ ಅಧಿಕಾರಿ!

ಮುಕ್ತಿ ನೀಡದ ಕಾರಾಗೃಹ ಇಲಾಖೆ ಅಧಿಕಾರಿ!

ಕಾರವಾರ:ಸರ್ಕಾರದ ನಿಯಮಗಳ ಪ್ರಕಾರ 15 ವರ್ಷ ಪೂರೈಸಿದ ಸರ್ಕಾರಿ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರಾಪ್ (ಗುಜರಿ) ಮಾಡಬೇಕಾಗಿದ್ದರೂ, ಜಿಲ್ಲಾ ಕಾರಾಗೃಹ ಇಲಾಖೆ ಅಧಿಕಾರಿಗಳು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ಹಳೆಯ ವಾಹನವನ್ನೇ ಅನಧಿಕೃತವಾಗಿ ಬಳಸುತ್ತಿರುವುದು ಬೆಳಕಿಗೆ...

ಹೆದ್ದಾರಿ ಪಕ್ಕದ ರಸ್ತೆಗೆ ಬಿತ್ತು ದಿಢೀರ್ ಗೋಡೆ! ಜೆಸಿಬಿ ಹಿಡಿದು ಮುನ್ನುಗ್ಗಿದ ಅಧಿಕಾರಿಗಳು

ಹೆದ್ದಾರಿ ಪಕ್ಕದ ರಸ್ತೆಗೆ ಬಿತ್ತು ದಿಢೀರ್ ಗೋಡೆ! ಜೆಸಿಬಿ ಹಿಡಿದು ಮುನ್ನುಗ್ಗಿದ ಅಧಿಕಾರಿಗಳು

ಕಾರವಾರ: ಅನಾದಿಕಾಲದಿಂದಲೂ ಸಾರ್ವಜನಿಕರು ಓಡಾಡುತ್ತಿದ್ದ, ಕಾಲಾನಂತರದಲ್ಲಿ ಕಾಂಕ್ರೀಟ್ ರಸ್ತೆಯಾಗಿ ಮಾರ್ಪಟ್ಟಿದ್ದ ಸಾರ್ವಜನಿಕ ಹಾದಿಯೊಂದಕ್ಕೆ ಏಕಾಏಕಿ ತಡೆಗೋಡೆಯೊಂದು ಎದ್ದುನಿಂತಾಗ ಇಡೀ ಗ್ರಾಮವೇ ದಂಗಾಗಿತ್ತು! ಕಾರವಾರ ತಾಲೂಕಿನ ಚೆಂಡಿಯಾ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಿಂದ ಸ್ಥಳೀಯ ಐಸ್ ಫ್ಯಾಕ್ಟರಿಗೆ...

ಮಳೆಯೇ ಇಲ್ಲ ಆದರೂ ‘ಯೆಲ್ಲೋ ಅಲರ್ಟ್’

ಮಳೆಯೇ ಇಲ್ಲ ಆದರೂ ‘ಯೆಲ್ಲೋ ಅಲರ್ಟ್’

ಕಾರವಾರ:ಸಾಮಾನ್ಯವಾಗಿ ಜೂನ್ ತಿಂಗಳು ಆರಂಭವಾಯಿತೆಂದರೆ ತಂಪಾದ ಗಾಳಿ, ಜಿಟಿಜಿಟಿ ಮಳೆಯ ಸಿಂಚನವನ್ನು ನಾವೆಲ್ಲರೂ ನಿರೀಕ್ಷಿಸುತ್ತೇವೆ. ಆದರೆ ಈ ಬಾರಿ ವರುಣದೇವನ ಒಲವು ಕೊಂಚ ಹಳಿ ತಪ್ಪಿದಂತಿದ್ದು ಪ್ರಕೃತಿ ವಿಚಿತ್ರವಾಗಿ ವರ್ತಿಸುತ್ತಿದೆ. ರಾಜ್ಯದ ಉತ್ತರ ಒಳನಾಡಿನ...

ಜೆಡಿಎಸ್‌ನಿಂದ ಸರ್ಕಾರಕ್ಕೆ ಎಚ್ಚರಿಕೆ!

ಜೆಡಿಎಸ್‌ನಿಂದ ಸರ್ಕಾರಕ್ಕೆ ಎಚ್ಚರಿಕೆ!

https://youtu.be/hSHwAvAk4p8?si=CusYimN27ekQJV6X ಕಾರವಾರ:ಬಿಡದಿ ಮತ್ತು ಹಾರೋಹಳ್ಳಿ ಹೋಬಳಿಯ ವ್ಯಾಪ್ತಿಯಲ್ಲಿ ಬಡ ರೈತರ ಅತ್ಯಂತ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಹೊರಟಿರುವ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ ಉತ್ತರ ಕನ್ನಡ...

ಮಂಗಳ ವಾದ್ಯಕ್ಕೆ ಸೂರ್ಯಾಸ್ತದ ಗಡುವು: ಕಾರವಾರದ ಮದುವೆ ಮನೆಗಳಲ್ಲಿ ಇನ್ಮುಂದೆ ರಾತ್ರಿ 8ಕ್ಕೇ ಸ್ತಬ್ಧವಾಗಲಿದೆ ಬೆಂಜೊ ನಾದ!

ಮಂಗಳ ವಾದ್ಯಕ್ಕೆ ಸೂರ್ಯಾಸ್ತದ ಗಡುವು: ಕಾರವಾರದ ಮದುವೆ ಮನೆಗಳಲ್ಲಿ ಇನ್ಮುಂದೆ ರಾತ್ರಿ 8ಕ್ಕೇ ಸ್ತಬ್ಧವಾಗಲಿದೆ ಬೆಂಜೊ ನಾದ!

ಕಾರವಾರ: ಕಲ್ಯಾಣ ಮಂಟಪಗಳಲ್ಲಿ ಹಾಗೂ ಮದುವೆ ಮನೆಗಳಲ್ಲಿ ತಡರಾತ್ರಿವರೆಗೂ ಕಿವಿಗಡಚಿಕ್ಕುವಂತೆ ಮೊಳಗುತ್ತಿದ್ದ ಬ್ಯಾಂಡ್ ಮತ್ತು ಬೆಂಜೊ ವಾದ್ಯಗಳ ಅಬ್ಬರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮದುವೆಯ ಸಡಗರದಲ್ಲಿ ತಡರಾತ್ರಿಯವರೆಗೂ ವಾದ್ಯ ನುಡಿಸಿ ಕಲಾ ಲೋಕದ ತೆರೆಯ...

1 7 8 9