ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » Trending

Trending

ವರುಣನ ಮುನಿಸಿಗೆ ಜಿಲ್ಲೆಯಲ್ಲಿ ಶೇ.25 ರಷ್ಟು ಮಳೆ ಕೊರತೆ!

ವರುಣನ ಮುನಿಸಿಗೆ ಜಿಲ್ಲೆಯಲ್ಲಿ ಶೇ.25 ರಷ್ಟು ಮಳೆ ಕೊರತೆ!

ಸದಾ ಮುಂಗಾರಿನ ಆರ್ಭಟಕ್ಕೆ ಸಾಕ್ಷಿಯಾಗುತ್ತಿದ್ದ, ಜೂನ್-ಜುಲೈ ತಿಂಗಳು ಬಂತೆಂದರೆ ಜಲಾವೃತಗೊಳ್ಳುತ್ತಿದ್ದ ಉತ್ತರ ಕನ್ನಡ ಜಿಲ್ಲೆಗೆ ಈ ಬಾರಿ ಏನಾಗಿದೆ? ಧೋ ಎಂದು ಸುರಿಯಬೇಕಿದ್ದ ವರುಣದೇವ ಜಿಲ್ಲೆಯ ಗಡಿಯೊಳಗೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾನೆ.   ಉತ್ತರ...

ತಾಜಾ ಮೀನಿನ ರಾಶಿ ಕಂಡು ಮತ್ಸ್ಯಾಹಾರ ಪ್ರಿಯರಲ್ಲಿ ಸಂಭ್ರಮ!

ತಾಜಾ ಮೀನಿನ ರಾಶಿ ಕಂಡು ಮತ್ಸ್ಯಾಹಾರ ಪ್ರಿಯರಲ್ಲಿ ಸಂಭ್ರಮ!

ಸಾಂಪ್ರದಾಯಿಕ ಮೀನುಗಾರರು ತಮ್ಮ ‘ಏಂಡಿ ಬಲೆ’ಯನ್ನು ಸಮುದ್ರದ ಒಡಲಿಗೆ ಇಳಿಸಿದ್ದು ರಾಶಿ ರಾಶಿ ಮೀನು ಬಲೆಗೆ ಬಿದ್ದಿವೆ. ಮಳೆಗಾಲದ ಈ ಅವಧಿಯಲ್ಲಿ ಯಾಂತ್ರೀಕೃತ ಬೋಟ್‌ಗಳ ಆಳ ಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧವಿರುವುದರಿಂದ, ಕಾರವಾರದಲ್ಲಿ ತಾಜಾ...

ಸರ್ಕಾರೇತರ ಸಂಸ್ಥೆಗಳ ನೋಂದಣಿಗೆ ಸೂಚನೆ

ಸರ್ಕಾರೇತರ ಸಂಸ್ಥೆಗಳ ನೋಂದಣಿಗೆ ಸೂಚನೆ

ಕಾರವಾರ:ಮಕ್ಕಳಿಗಾಗಿ (6 ರಿಂದ 18 ವರ್ಷದೊಳಗಿನ) ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು/ ನಾಗರಿಕ ಸಾಮಾಜಿಕ ಸಂಸ್ಥೆಗಳು/ ಟ್ರಸ್ಟ್/ ಧಾರ್ಮಿಕ/ ಖಾಸಗಿ/ಸರ್ಕಾರ ಇಲಾಖೆಗಳಿಂದ ನಡೆಸಲ್ಪಡುವ ವಸತಿ ನಿಲಯಗಳು ಮತ್ತು ವಸತಿಯುತ ಶಾಲಾ ಕಾಲೇಜುಗಳನ್ನು ಕಡ್ಡಾಯವಾಗಿ ನೋಂದಾಯಿಸುವಂತೆ...

ಅಪರೂಪದ ದೈತ್ಯ ಏಡಿ ಪತ್ತೆ!

ಅಪರೂಪದ ದೈತ್ಯ ಏಡಿ ಪತ್ತೆ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮಾದನಗೇರಿಯಲ್ಲಿ ಮೀನುಗಾರರು ಹಾಗೂ ಏಡಿ ಸಾಕಾಣಿಕೆದಾರರನ್ನು ಆಶ್ಚರ್ಯಚಕಿತಗೊಳಿಸುವ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿನ ಖ್ಯಾತ ಏಡಿ ಸಾಕಾಣಿಕೆದಾರ ಭೈರವ ನಾಗಪ್ಪ ಹರಿಕಂತ್ರ ಅವರ ಫಾರ್ಮ್‌ನಲ್ಲಿ ಬರೋಬ್ಬರಿ 3.2...

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಸಿಎಂ

ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಘೋಷಿಸಿದ ಸಿಎಂ

ಕಾರವಾರ:ಕರ್ನಾಟಕದಲ್ಲಿ ಭಾರತದ ಮೊದಲ ಸರ್ಕಾರಿ ಪ್ರಾಯೋಜಿತ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ. ಅವರು ಮಂಗಳವಾರ ಬೆಂಗಳೂರಿನ ಬಿಐಇಸಿ (BIEC) ನಲ್ಲಿ ನಡೆದ 'ಗೂಗಲ್ ಐ/ಓ ಕನೆಕ್ಟ್ ಇಂಡಿಯಾ...

ಎಚ್ಚರ: ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್!

ಎಚ್ಚರ: ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್!

ಕಾರವಾರ:ಮಳೆಗಾಲದ ನಡುವೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ಬಿಸಿಲು ಮತ್ತು ಹೆಚ್ಚಿನ ತೇವಾಂಶದ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ...

ಖಾಕಿ ಹೆಸರಲ್ಲೇ ಸೈಬರ್ ವಂಚನೆ: ಡಿಸಿಪಿ ನಾರಾಯಣ ಎಂ. ಜನ ಜಾಗೃತಿಗಾಗಿ ಎಚ್ಚರಿಕೆ!

ಖಾಕಿ ಹೆಸರಲ್ಲೇ ಸೈಬರ್ ವಂಚನೆ: ಡಿಸಿಪಿ ನಾರಾಯಣ ಎಂ. ಜನ ಜಾಗೃತಿಗಾಗಿ ಎಚ್ಚರಿಕೆ!

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಹಾಗೂ ಹಾಲಿ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಡಿಸಿಪಿ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ ನಾರಾಯಣ ಎಂ. ಅವರ ಹೆಸರನ್ನೇ ಬಳಸಿ ಸಾರ್ವಜನಿಕರನ್ನು ವಂಚಿಸುತ್ತಿರುವ...

ಕಣ್ಣಾಮುಚ್ಚಾಲೆ ಅಂತ್ಯ: ಚಾಲಕ ಜೈಲುಪಾಲು!

ಕಣ್ಣಾಮುಚ್ಚಾಲೆ ಅಂತ್ಯ: ಚಾಲಕ ಜೈಲುಪಾಲು!

ಕಾನೂನಿನ ಕೈಗಳು ತುಂಬಾ ಉದ್ದ ಇರುತ್ತವೆ ಮತ್ತು ತಪ್ಪಿಸಿಕೊಂಡು ಓಡುವ ಅಪರಾಧಿ ಎಷ್ಟೇ ಚಾಣಾಕ್ಷನಾಗಿದ್ದರೂ ಒಂದಲ್ಲ ಒಂದು ದಿನ ಸಿಕ್ಕಿಬೀಳುವುದು ಖಚಿತ ಎಂಬುದಕ್ಕೆ ಈ ಕಾರ್ಯಾಚರಣೆಯೇ ಸಾಕ್ಷಿ. ಕಳೆದ 14 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ...

ನ್ಯಾಯಕ್ಕೆ ತಲೆಬಾಗಿದ ಕರವೇ!

ನ್ಯಾಯಕ್ಕೆ ತಲೆಬಾಗಿದ ಕರವೇ!

ದಾಂಡೇಲಿಯಲ್ಲಿ ಮಹಿಳಾ ವಕೀಲೆ ಜಯಾ ನಾಯ್ಕ ಅವರ ಕಚೇರಿಯ ನಾಮಫಲಕ ಕಿತ್ತು ಹಾಕಿದ ಪ್ರಕರಣದಲ್ಲಿ ಕೊನೆಗೂ ನ್ಯಾಯದ ಮುಂದೆ ತಪ್ಪಿತಸ್ಥರು ತಲೆಬಾಗಿದ ಘಟನೆ ನಡೆದಿದೆ. ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ದಾಂಡೇಲಿ...

ಅಯೋಧ್ಯೆ ರಾಮಮಂದಿರ ಟ್ರಸ್ಟ್ ಹಗರಣ: ಮೋದಿ, ಅಮಿತ್ ಶಾ ರಾಜೀನಾಮೆಗೆ ಉಗ್ರಪ್ಪ ಆಗ್ರಹ

ಅಯೋಧ್ಯೆ ರಾಮಮಂದಿರ ಟ್ರಸ್ಟ್ ಹಗರಣ: ಮೋದಿ, ಅಮಿತ್ ಶಾ ರಾಜೀನಾಮೆಗೆ ಉಗ್ರಪ್ಪ ಆಗ್ರಹ

ಕಾರವಾರ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ...

1 3 4 5 6 7 9