ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

🏠 Home » Uttara-Kannada

Uttara-Kannada

ಜೂ.24ರಂದು ಈ ಎರಡು ತಾಲೂಕಿನಲ್ಲಿ ಕರೆಂಟ್ ಇರಲ್ಲ!

ಜೂ.24ರಂದು ಈ ಎರಡು ತಾಲೂಕಿನಲ್ಲಿ ಕರೆಂಟ್ ಇರಲ್ಲ!

ಹೆಸ್ಕಾಂ, ಕುಮಟಾ ಉಪವಿಭಾಗದ ಗ್ರಾಮೀಣ ಶಾಖೆಯ 11ಕೆ.ವಿ. ಬಾಡಾ ಮತ್ತು 11ಕೆ.ವಿ ಮಾಸೂರ ಮಾರ್ಗದಲ್ಲಿ ಹಾಗೂ 11ಕೆ.ವಿ. ಧಾರೇಶ್ವರ ಮಾರ್ಗದಲ್ಲಿ 11ಕೆ.ವಿ. ಮಾರ್ಗದ ವಾಹಕ ಬದಲಾವಣೆ ಕಾಮಗಾರಿ ಇರುವುದರಿಂದ ಜೂ.24 ರಂದು 10 ಗಂಟೆಯಿಂದ...

ಎಚ್ಚರ: ಜೂನ್ 26ರವರೆಗೆ ಆರೆಂಜ್ ಅಲರ್ಟ್!

ಎಚ್ಚರ: ಜೂನ್ 26ರವರೆಗೆ ಆರೆಂಜ್ ಅಲರ್ಟ್!

ಕಾರವಾರ: ರಾಜ್ಯದ ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಜೂನ್ 23 ರಿಂದ 26 ರ‌ವರೆಗೆ ಅತ್ಯಂತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ...

ಹಸಿವಿನ ಆಕ್ರಂದನಕ್ಕೆ ಸಿಕ್ಕಿತು ರಕ್ತಸಿಕ್ತ ಶಿಕ್ಷೆ: ಅಮಾನವೀಯತೆಯ ಪರಾಕಾಷ್ಠೆ!

ಹಸಿವಿನ ಆಕ್ರಂದನಕ್ಕೆ ಸಿಕ್ಕಿತು ರಕ್ತಸಿಕ್ತ ಶಿಕ್ಷೆ: ಅಮಾನವೀಯತೆಯ ಪರಾಕಾಷ್ಠೆ!

ಕುಮಟಾ:ಹಸಿವು... ಅದು ಬಡವ-ಬಲ್ಲಿದ ಎನ್ನದೆ ಎಲ್ಲರನ್ನೂ ಕಾಡುವ ಜಠರಾಗ್ನಿ. ಆದರೆ, ಅದೇ ಹಸಿವಿನ ಬೇಗೆಯನ್ನು ತಣಿಸಿಕೊಳ್ಳಲು ಹೋದ ಅಲೆಮಾರಿ ವೃದ್ಧ ದಂಪತಿಗೆ ಸಿಕ್ಕಿದ್ದು ಅನ್ನದ ಮುದ್ದೆಯಲ್ಲ, ಬದಲಿಗೆ ರಕ್ತಸಿಕ್ತ ಮುಷ್ಟಿಘಾತ! ಉತ್ತರ ಕನ್ನಡ ಜಿಲ್ಲೆಯ...

ನಾಳೆ ವಿದ್ಯುತ್ ವ್ಯತ್ಯಯ

ನಾಳೆ ವಿದ್ಯುತ್ ವ್ಯತ್ಯಯ

ಕಾರವಾರ: ಉಪ ವಿಭಾಗದ ವ್ಯಾಪ್ತಿಯಲ್ಲಿ ಮಧ್ಯಂತರ ಕಂಬ ಅಳವಡಿಕೆ ಕಾಮಗಾರಿ ಇರುವುದರಿಂದ ಜೂ.24 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೆ.ಎಚ್‌.ಬಿ, ತೆಲಂಗರೋಡ, ನಂದನಗದ್ದಾ, ಸುಂಕೇರಿ, ಎನ್.ಎಚ್.17, ಕಾರವಾರ ಟೌನ, ಶಿರವಾಡ,...

ಸ್ಥಳೀಯರಿಗೆ ಜಾಬ್ ನೀಡುವಲ್ಲಿ ಆದ್ಯತೆ ನೀಡದಿದ್ದರೆ ಉಗ್ರ ಹೋರಾಟ: ಅಧಿಕಾರಿಗಳ ಲಿಖಿತ ಭರವಸೆಗೆ ರಾಘು ನಾಯ್ಕ ಗಡುವು!

ಸ್ಥಳೀಯರಿಗೆ ಜಾಬ್ ನೀಡುವಲ್ಲಿ ಆದ್ಯತೆ ನೀಡದಿದ್ದರೆ ಉಗ್ರ ಹೋರಾಟ: ಅಧಿಕಾರಿಗಳ ಲಿಖಿತ ಭರವಸೆಗೆ ರಾಘು ನಾಯ್ಕ ಗಡುವು!

ಕಾರವಾರ: ಕೈಗಾ ಎನ್‌ಪಿಸಿಎಲ್‌ನ 321 ಹುದ್ದೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಆದ್ಯತೆ ನೀಡಬೇಕು ಮತ್ತು ಹೊರ ಜಿಲ್ಲೆಗಳಲ್ಲಿ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು...

ಮಾರಿಕಾಂಬಾ ದೇವಸ್ಥಾನಕ್ಕೆ ಹೊಸ ಸಾರಥಿ!

ಮಾರಿಕಾಂಬಾ ದೇವಸ್ಥಾನಕ್ಕೆ ಹೊಸ ಸಾರಥಿ!

ಶಿರಸಿ:ಕರ್ನಾಟಕದ ಅತ್ಯಂತ ಪ್ರಸಿದ್ಧ ಹಾಗೂ ಪ್ರಮುಖ ಶಕ್ತಿಪೀಠಗಳಲ್ಲಿ ಒಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ ನಡೆದಿದ್ದು, ಅಧ್ಯಕ್ಷರಾಗಿ ರವಿ ಬೆಳ್ಳಿಮನೆ ಹಾಗೂ ಉಪಾಧ್ಯಕ್ಷರಾಗಿ...

ಮಹಾರಾಷ್ಟ್ರದಲ್ಲಿ ‘ಮಚ್ಚ ಮಂಜ’ ಲಾಕ್; ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ರೌಡಿ ಅರೆಸ್ಟ್!

ಮಹಾರಾಷ್ಟ್ರದಲ್ಲಿ ‘ಮಚ್ಚ ಮಂಜ’ ಲಾಕ್; ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದ ರೌಡಿ ಅರೆಸ್ಟ್!

ಕಾರವಾರ: ಹಳಿಯಾಳದಲ್ಲಿ ಖಾಕಿ ಪಡೆಗೇ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿ ಅಟ್ಟಹಾಸ ಮೆರೆದಿದ್ದ ಕುಖ್ಯಾತ ರೌಡಿ ಶೀಟರ್ ಮಂಜುನಾಥ್ ಅಲಿಯಾಸ್ 'ಮಚ್ಚ ಮಂಜ' ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ...

ನಿಲ್ಲದ ಅಕ್ರಮ ದಂಧೆ!

ನಿಲ್ಲದ ಅಕ್ರಮ ದಂಧೆ!

ಕಾರವಾರ:ತಾಲೂಕಿನ ಸಿದ್ದರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಳಿ ನದಿಯಿಂದ ರಾಜಾರೋಷವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಸಿ, ಟಿಪ್ಪರ್ ಮೂಲಕ ಸಾಗಿಸುತ್ತಿದ್ದ ಜಾಲವನ್ನು ಕಾರವಾರ ಗ್ರಾಮೀಣ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದಾರೆ. ಖಚಿತ ಮಾಹಿತಿ ಮೇರೆಗೆ ಶುಕ್ರವಾರ...

ಅಂತರರಾಷ್ಟ್ರೀಯ ಯೋಗ ದಿನ: ಉತ್ತರ ಕನ್ನಡದ ಜನತೆಯ ಯೋಗಾಸನದ ವಿಶೇಷ ಚಿತ್ರಮಾಲೆ!

ಅಂತರರಾಷ್ಟ್ರೀಯ ಯೋಗ ದಿನ: ಉತ್ತರ ಕನ್ನಡದ ಜನತೆಯ ಯೋಗಾಸನದ ವಿಶೇಷ ಚಿತ್ರಮಾಲೆ!

12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಂದ ಯೋಗಾಸನದ ವಿವಿಧ ಭಂಗಿಗಳ ಛಾಯಾಚಿತ್ರಗಳನ್ನು ‘ಪಕ್ಕಾ ಲೋಕಲ್ ಡಿಜಿಟಲ್’ ಮಾಧ್ಯಮದ ವತಿಯಿಂದ ಆಹ್ವಾನಿಸಲಾಗಿತ್ತು. ಇದಕ್ಕೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ...

ಅಡಿಕೆ ವ್ಯಾಪಾರಿ ಆತ್ಮಹತ್ಯೆ

ಅಡಿಕೆ ವ್ಯಾಪಾರಿ ಆತ್ಮಹತ್ಯೆ

ಶಿರಸಿ ಬಳಿಯ ಎಸಳೆ ಗ್ರಾಮದಲ್ಲಿ ಅಡಿಕೆ ವ್ಯಾಪಾರಿಯಾಗಿದ್ದ 56 ವರ್ಷದ ಎಲ್.ಕೆ. ಹೆಗಡೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲತಃ ಕಾನಗೋಡು ಗ್ರಾಮದವರಾದ ಇವರು ಎಸಳೆಯಲ್ಲಿ ವಾಸವಾಗಿದ್ದು, ವ್ಯಾಪಾರದಿಂದ ಬರುವ ಆದಾಯದಲ್ಲೇ ಕುಟುಂಬ ಮುನ್ನಡೆಸುತ್ತಿದ್ದರು. ಮಾನಸಿಕವಾಗಿ...