ಜುಲೈ 26, 2026
ಭಾನುವಾರ

ನಮ್ಮನ್ನು ಅನುಸರಿಸಿ

🏠 Home » Uttara-Kannada

Uttara-Kannada

ಕೊಂಕಣ ರೈಲ್ವೆ ಪ್ರಯಾಣಿಕರಿಗೆ ಬಂಪರ್ ಕೊಡುಗೆ!

ಕೊಂಕಣ ರೈಲ್ವೆ ಪ್ರಯಾಣಿಕರಿಗೆ ಬಂಪರ್ ಕೊಡುಗೆ!

ಉತ್ತರ ಕನ್ನಡ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ದೀರ್ಘಕಾಲದ ಕನಸು ಕೊನೆಗೂ ನನಸಾಗುತ್ತಿದೆ. ಜಿಲ್ಲೆಯ ರೈಲ್ವೆ ಸಂಪರ್ಕ ಮತ್ತು ಮೂಲಸೌಕರ್ಯಕ್ಕೆ ದೊಡ್ಡ ವೇಗ ಸಿಗುತ್ತಿದ್ದು, ಜೂನ್ 20ರಂದು ಮಧ್ಯಾಹ್ನ 2:00 ಗಂಟೆಗೆ ಕುಮಟಾ...

ಜೂ.20ರಂದು ಪವರ್ ಕಟ್!

ಜೂ.20ರಂದು ಪವರ್ ಕಟ್!

ಶಿರಸಿ: ಉಪವಿಭಾಗದ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ಎಚ್.ಟಿ ಮಾರ್ಗಕ್ಕೆ ಅಪಾಯಕಾರಿ ಹಂತದಲ್ಲಿರುವ ಮರಗಳನ್ನು ತೆರವುಗೊಳಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.20ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 5 ಗಂಟೆ ವರೆಗೆ ಶಿರಸಿ 110/11 ಕೆ.ವಿ ಉಪಕೇಂದ್ರದಿಂದ...

ದೇಶ ಸೇವೆಯತ್ತ ಯುವಕರ ಹೆಜ್ಜೆ!

ದೇಶ ಸೇವೆಯತ್ತ ಯುವಕರ ಹೆಜ್ಜೆ!

ಕಾರವಾರ: ಕರಾವಳಿಯ ಯುವಕರಲ್ಲಿ ದೇಶಸೇವೆಯ ಜಾಗೃತಿ ಮೂಡಿಸುತ್ತಿರುವ ಕಾರವಾರದ ಐತಿಹಾಸಿಕ ಮಾಲಾದೇವಿ ಮೈದಾನವು ಇದೀಗ ಮತ್ತೊಂದು ಹೆಮ್ಮೆಯ ಕ್ಷಣಕ್ಕೆ ಸಾಕ್ಷಿಯಾಗಿದೆ. ಇಲ್ಲಿನ ಉಚಿತ ದೈಹಿಕ ತರಬೇತಿ ಶಿಬಿರದಲ್ಲಿ ಕಠಿಣ ಅಭ್ಯಾಸ ನಡೆಸಿದ ಐವರು ಯುವಕರು...

ಶುದ್ಧ ಮತದಾರರ ಪಟ್ಟಿ ತಯಾರಿಕೆಗೆ ಪಣ: ರಾಜಕೀಯ ಪಕ್ಷಗಳ ಸಹಕಾರಕ್ಕೆ ಜಿಲ್ಲಾಧಿಕಾರಿ ಕರೆ

ಶುದ್ಧ ಮತದಾರರ ಪಟ್ಟಿ ತಯಾರಿಕೆಗೆ ಪಣ: ರಾಜಕೀಯ ಪಕ್ಷಗಳ ಸಹಕಾರಕ್ಕೆ ಜಿಲ್ಲಾಧಿಕಾರಿ ಕರೆ

ಕಾರವಾರ: ಜಿಲ್ಲೆಯಲ್ಲಿ ಜೂನ್ 30 ರಿಂದ ಜುಲೈ 29 ರವರೆಗೆ ನಡೆಯಲಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣಾ ಕಾರ್ಯವನ್ನು ಯಶಸ್ವಿಗೊಳಿಸಲು ಎಲ್ಲಾ ರಾಜಕೀಯ ಪಕ್ಷಗಳು ಆಡಳಿತದೊಂದಿಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಕರೆ...

​ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಿರಸಿ ಶಾಖೆ ಸೀಜ್: ₹54 ಕೋಟಿ ವಂಚನೆ ಆರೋಪದ ಹಿನ್ನೆಲೆ ಕಂದಾಯ ಇಲಾಖೆ ಕ್ರಮ

​ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಿರಸಿ ಶಾಖೆ ಸೀಜ್: ₹54 ಕೋಟಿ ವಂಚನೆ ಆರೋಪದ ಹಿನ್ನೆಲೆ ಕಂದಾಯ ಇಲಾಖೆ ಕ್ರಮ

ಶಿರಸಿ:ನಗರದ ಪ್ರಮುಖ ವೃತ್ತವಾದ ಅಶ್ವಿನಿ ಸರ್ಕಲ್‌ನ ಬೆಳ್ಳಿಮನೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೈ ದುರ್ಗಾ ಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಾಖೆಯನ್ನು ಕಂದಾಯ ಇಲಾಖೆಯ ಅಧಿಕಾರಿಗಳು ಗುರುವಾರ ಅಧಿಕೃತವಾಗಿ ಸೀಜ್ ಮಾಡಿ ತಮ್ಮ ವಶಕ್ಕೆ...

ಸಿ.ಎ ಪರೀಕ್ಷೆಯಲ್ಲಿ ಬಾಸಗೊಡದ ವೃಷಭ ನಾಯಕ ಸಾಧನೆ

ಸಿ.ಎ ಪರೀಕ್ಷೆಯಲ್ಲಿ ಬಾಸಗೊಡದ ವೃಷಭ ನಾಯಕ ಸಾಧನೆ

ಅಂಕೋಲಾ: ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ (ICAI) ನಡೆಸಿದ ಸಿ.ಎ (Chartered Accountant) ಅಂತಿಮ ಪರೀಕ್ಷೆಯಲ್ಲಿ ತಾಲ್ಲೂಕಿನ ಬಾಸಗೋಡದ ವೃಷಭ ಬೀರಣ್ಣ ನಾಯಕ ಅವರು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ) ಪದವಿ...

ಮಂಗಳ ವಾದ್ಯಕ್ಕೆ ಸೂರ್ಯಾಸ್ತದ ಗಡುವು: ಕಾರವಾರದ ಮದುವೆ ಮನೆಗಳಲ್ಲಿ ಇನ್ಮುಂದೆ ರಾತ್ರಿ 8ಕ್ಕೇ ಸ್ತಬ್ಧವಾಗಲಿದೆ ಬೆಂಜೊ ನಾದ!

ಮಂಗಳ ವಾದ್ಯಕ್ಕೆ ಸೂರ್ಯಾಸ್ತದ ಗಡುವು: ಕಾರವಾರದ ಮದುವೆ ಮನೆಗಳಲ್ಲಿ ಇನ್ಮುಂದೆ ರಾತ್ರಿ 8ಕ್ಕೇ ಸ್ತಬ್ಧವಾಗಲಿದೆ ಬೆಂಜೊ ನಾದ!

ಕಾರವಾರ: ಕಲ್ಯಾಣ ಮಂಟಪಗಳಲ್ಲಿ ಹಾಗೂ ಮದುವೆ ಮನೆಗಳಲ್ಲಿ ತಡರಾತ್ರಿವರೆಗೂ ಕಿವಿಗಡಚಿಕ್ಕುವಂತೆ ಮೊಳಗುತ್ತಿದ್ದ ಬ್ಯಾಂಡ್ ಮತ್ತು ಬೆಂಜೊ ವಾದ್ಯಗಳ ಅಬ್ಬರಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಮದುವೆಯ ಸಡಗರದಲ್ಲಿ ತಡರಾತ್ರಿಯವರೆಗೂ ವಾದ್ಯ ನುಡಿಸಿ ಕಲಾ ಲೋಕದ ತೆರೆಯ...

ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ನೌಕರರು ಹಾಗೂ ರೈತ ಸಂಘದಿಂದ ಬೃಹತ್ ಪ್ರತಿಭಟನೆ

ವಿದ್ಯುತ್ ಕ್ಷೇತ್ರ ಖಾಸಗೀಕರಣ ವಿರೋಧಿಸಿ ಹೆಸ್ಕಾಂ ನೌಕರರು ಹಾಗೂ ರೈತ ಸಂಘದಿಂದ ಬೃಹತ್ ಪ್ರತಿಭಟನೆ

ಅಂಕೋಲಾ:ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುತ್ತಿರುವ ಸರ್ಕಾರದ ನೀತಿಯನ್ನು ವಿರೋಧಿಸಿ ಬುಧವಾರ ಅಂಕೋಲಾದ ಹೆಸ್ಕಾಂ ಕಚೇರಿ ಎದುರು ಇಲಾಖೆಯ ನೌಕರರು ಮತ್ತು ರೈತ ಸಂಘದ ಪದಾಧಿಕಾರಿಗಳು ಒಗ್ಗೂಡಿ ಬೃಹತ್ ಪ್ರತಿಭಟನೆ ನಡೆಸಿದರು. https://youtu.be/PRXAx-mmSEE?si=ZxEawsFMLK-wRUWL ಸಾರ್ವಜನಿಕ ವಲಯದ ವಿದ್ಯುತ್...

ಅರ್ಹ ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಲಿ: ಆಯೋಗದ ಅಧ್ಯಕ್ಷ ನಿಸಾರ್ ಅಹಮದ್

ಅರ್ಹ ಅಲ್ಪಸಂಖ್ಯಾತರಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ತಲುಪಲಿ: ಆಯೋಗದ ಅಧ್ಯಕ್ಷ ನಿಸಾರ್ ಅಹಮದ್

ಕಾರವಾರ: ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಅರ್ಹ ಜನರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು. ನಿಸಾರ್ ಅಹಮದ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಸಭಾಂಗಣದಲ್ಲಿ...

ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ದ : ನಿಸಾರ್ ಅಹಮದ್

ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ಆಯೋಗ ಬದ್ದ : ನಿಸಾರ್ ಅಹಮದ್

ಕಾರವಾರ:ರಾಜ್ಯದಲ್ಲಿನ ಅಲ್ಪಸಂಖ್ಯಾತರ ಕುಂದು ಕೊರತೆಗಳನ್ನು ಅಲಿಸಿ, ಈ ಸಮಸ್ಯೆಗಳಿಗೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ, ಅಧಿಕಾರಿಗಳನ್ನು ಆಯೋಗಕ್ಕೆ ಕರೆಸಿ ನಿರ್ದೇಶನ ನೀಡುವ ಮತ್ತು ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಪಾರಸ್ಸು ಮಾಡುವ ಮೂಲಕ ರಾಜ್ಯದ ಅಲ್ಪ ಸಂಖ್ಯಾತರ...