ಎನ್ಯುಮರೇಷನ್ ಫಾರ್ಮ್ ಭರ್ತಿಯಲ್ಲಿ ಗೊಂದಲವೇ? ಹೀಗೆ ಮಾಡಿ!
ಕಾರವಾರ: ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ ಕಾರ್ಯದ ಅಂಗವಾಗಿ ಮನೆ ಮನೆಗೆ ವಿತರಿಸಲಾಗುತ್ತಿರುವ ಎನ್ಯುಮರೇಷನ್ ಫಾರ್ಮ್ಗಳಲ್ಲಿ ಶೇ.99ಕ್ಕೂ ಹೆಚ್ಚು ಮತದಾರರಿಗೆ ಈಗಾಗಲೇ ಫಾರ್ಮ್ಗಳನ್ನು ತಲುಪಿಸಲಾಗಿದೆ. ಫಾರ್ಮ್ ಭರ್ತಿ ಮಾಡುವ ವೇಳೆ ಯಾವುದೇ ಗೊಂದಲ...