ಹಣ ಹೂಡಿಕೆ ಹೆಸರಿನಲ್ಲಿ ವಂಚನೆಗೆ ಯತ್ನ; ಜಾಗೃತಿಯಲ್ಲಿ ಇರಬೇಕು ಜನತೆ
ಕಾರವಾರ:ದೇಶದ ಹೆಮ್ಮೆಯ ಸೈನಿಕರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕರನ್ನು ವಂಚಿಸುತ್ತಿರುವ ಬೃಹತ್ ಸೈಬರ್ ಜಾಲಗಳು ಇತ್ತೀಚಿನ ದಿನಗಳಲ್ಲಿ ತಲ್ಲಣ ಮೂಡಿಸುತ್ತಿದೆ. ವಿವಿಧ ವಾಟ್ಸಾಪ್ ಗ್ರೂಪ್, ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ತಾವು 'ಆರ್ಮಿ ಆಫೀಸರ್'...