ಹಾವು ಕಡಿತಕ್ಕೆ ಲೈನ್‌ಮೆನ್ ಬಲಿ!
ಕಾರವಾರ: ಹಾವಿನ ಕಡಿತದಿಂದ ಲೈನ್‌ಮೆನ್ ಒಬ್ಬರು ದುರಂತವಾಗಿ ಸಾವನ್ನಪ್ಪಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ. ಅಂಕೋಲಾ ಮೊಗಟಾದ ಶಾಂತಿಕಾ ಪರಮೇಶ್ವರಿ ದೇಗುಲದ ಬಳಿ ವಾಸವಾಗಿದ್ದ ಸುರೇಶ ಗೋವಿಂದರಾಯ ನಾಯಕ (48) ಎಂಬುವವರೇ ಮೃತಪಟ್ಟ ದುರ್ದೈವಿ. ಇವರು...