ದಾಂಡೇಲಿ ಜಿಪ್‌ಲೈನ್ :ಪ್ರವಾಸಿಗರ ಪ್ರಾಣದ ಜೊತೆ ಚೆಲ್ಲಾಟ; ಪ್ರಕರಣ ದಾಖಲು
ಪ್ರಕೃತಿಯ ಮಡಿಲಲ್ಲಿ ಒಂದಿಷ್ಟು ಕ್ಷಣ ಸಂತೋಷದಿಂದ ಕಳೆಯಬೇಕೆಂದು ದಾಂಡೇಲಿಗೆ ಬರುವ ಪ್ರವಾಸಿಗರ ಜೀವಕ್ಕೆ ಭದ್ರತೆಯೇ ಇಲ್ಲದಂತಾಗಿದೆ! ಇತ್ತೀಚೆಗೆ ಸ್ಟರ್ಲಿಂಗ್ ರೆಸಾರ್ಟ್‌ನಲ್ಲಿ ಸಂಭವಿಸಿದ ಜಿಪ್‌ಲೈನ್ ಭೀಕರ ಅಪಘಾತ ಇಡೀ ರಾಜ್ಯ ಬೆಚ್ಚಿಬೀಳುವಂತೆ ಮಾಡಿದೆ. ಸಾಹಸ ಕ್ರೀಡೆಯ...