ಸೆಪ್ಟೆಂಬರ್ 10, 2026
ಗುರುವಾರ

ನಮ್ಮನ್ನು ಅನುಸರಿಸಿ

🏠 Home » ಉತ್ತರ ಕನ್ನಡ

ಉತ್ತರ ಕನ್ನಡ

ಜಿಲ್ಲಾ ವಿಜ್ಞಾನ ಕೇಂದ್ರ ಖಾಸಗಿ ಕಾರ್ಯಕ್ರಮಕ್ಕೆ ಬಳಕೆ?

ಜಿಲ್ಲಾ ವಿಜ್ಞಾನ ಕೇಂದ್ರ ಖಾಸಗಿ ಕಾರ್ಯಕ್ರಮಕ್ಕೆ ಬಳಕೆ?

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಮೂಡಿಸುವ ಮತ್ತು ಶೈಕ್ಷಣಿಕ ಕಾರ್ಯಾಗಾರ, ವಿಜ್ಞಾನ ಪ್ರದರ್ಶನ ಹಾಗೂ ಆಕಾಶ ವೀಕ್ಷಣೆಯಂತಹ ಸಾರ್ವಜನಿಕ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸುವ ಕಾರವಾರದ ಕೊಡಿಭಾಗದಲ್ಲಿರುವ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರವು ಇದೀಗ ನಿಯಮಾವಳಿಗಳ ಬಳಕೆಯ ವಿಚಾರವಾಗಿ...

ಗೋಮಾತೆಯ ಗೌರವಕ್ಕಾಗಿ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಮನವಿ

ಗೋಮಾತೆಯ ಗೌರವಕ್ಕಾಗಿ ಕೇಂದ್ರಕ್ಕೆ ಜಿಲ್ಲಾಡಳಿತದಿಂದ ಮನವಿ

ಉತ್ತರ ಕನ್ನಡ ಜಿಲ್ಲಾಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರಿಗೆ ಸೋಮವಾರ ಗೋ-ಭಕ್ತರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ದೇಶೀಯ ಗೋವಂಶದ ರಕ್ಷಣೆಗಾಗಿ ಕೇಂದ್ರ ಮಟ್ಟದಲ್ಲಿ ಕಠಿಣ ಕಾನೂನು ಜಾರಿಗೊಳಿಸುವುದು ಹಾಗೂ ಪ್ರತ್ಯೇಕ...

ಸಿದ್ದಾಪುರ: BS6 ಹಾಗೂ ಇವಿ ವಾಹನ ತಾಂತ್ರಿಕ ತರಬೇತಿ ಶಿಬಿರ ಯಶಸ್ವಿ ಮುಕ್ತಾಯ

ಸಿದ್ದಾಪುರ: BS6 ಹಾಗೂ ಇವಿ ವಾಹನ ತಾಂತ್ರಿಕ ತರಬೇತಿ ಶಿಬಿರ ಯಶಸ್ವಿ ಮುಕ್ತಾಯ

ಸಿದ್ದಾಪುರ:ಕರ್ನಾಟಕ ರಾಜ್ಯ ದ್ವಿಚಕ್ರ ವಾಹನ ತಂತ್ರಜ್ಞರು ಕಲಿಯೋಣ, ಕಲಿಸೋಣ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಸಿದ್ದಾಪುರ ದ್ವಿಚಕ್ರ ದುರಸ್ತಿಗಾರರ ಸಂಘದ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ 'BS6 ಮತ್ತು ಇವಿ (ಎಲೆಕ್ಟ್ರಿಕ್ ವಾಹನ) ತಾಂತ್ರಿಕ...

ಅಪ್ರಾಪ್ತೆಯ ಮೇಲೆ ದೌರ್ಜನ್ಯ: ಆರೋಪಿಗೆ 20 ವರ್ಷ ಶಿಕ್ಷೆ!

ಅಪ್ರಾಪ್ತೆಯ ಮೇಲೆ ದೌರ್ಜನ್ಯ: ಆರೋಪಿಗೆ 20 ವರ್ಷ ಶಿಕ್ಷೆ!

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಅಪರಾಧಕ್ಕಾಗಿ ಕುಮಟಾ ತಾಲೂಕಿನ ಹೊಸಕಟ್ಟಾ ಗ್ರಾಮದ ತೊರೆಗಜನಿ ನಿವಾಸಿ ಗೋವಿಂದ ಚೌಡು ಹರಿಕಂತ್ರ (48) ಎಂಬಾತನಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ...

ಜುಲೈ 28ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಜುಲೈ 28ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಸಿದ್ದಾಪುರ: ಸಿದ್ದಾಪುರ ಉಪವಿಭಾಗದ ಪಟ್ಟಣ ಶಾಖೆ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜುಲೈ 28, ಮಂಗಳವಾರದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಈ ಸಮಯದಲ್ಲಿ...

ಹಕ್ಕುಗಳಿದ್ದರೂ ದಕ್ಕದ ಸೌಲಭ್ಯ: ನಿರುದ್ಯೋಗ ಭತ್ಯೆಯ ನಿರೀಕ್ಷೆಯಲ್ಲಿ ಗ್ರಾಮೀಣ ಶ್ರಮಿಕರು

ಹಕ್ಕುಗಳಿದ್ದರೂ ದಕ್ಕದ ಸೌಲಭ್ಯ: ನಿರುದ್ಯೋಗ ಭತ್ಯೆಯ ನಿರೀಕ್ಷೆಯಲ್ಲಿ ಗ್ರಾಮೀಣ ಶ್ರಮಿಕರು

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಗ್ರಾಮೀಣ ಭಾಗದ ಬಡಜನರ ಆರ್ಥಿಕ ಭದ್ರತೆಗಾಗಿ ಜಾರಿಗೆ ತರಲಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ನಿಯಮಾವಳಿಗಳ ಪ್ರಕಾರ ಸಿಗಬೇಕಾದ 'ನಿರುದ್ಯೋಗ ಭತ್ಯೆ' ಇಂದಿಗೂ...

ಹಾಯಾಗಿ ಮಲಗಿದ್ದ ವೃದ್ಧೆಯ ತಲೆ ಮೇಲೆ ಬಿದ್ದ ಮರದ ಕೊಂಬೆ!

ಹಾಯಾಗಿ ಮಲಗಿದ್ದ ವೃದ್ಧೆಯ ತಲೆ ಮೇಲೆ ಬಿದ್ದ ಮರದ ಕೊಂಬೆ!

ಮನೆಯೊಳಗೆ ಹಾಯಾಗಿ ನಿದ್ರಿಸುತ್ತಿದ್ದ ವೃದ್ಧೆಯೊಬ್ಬರ ಪಾಲಿಗೆ ಆ ಕ್ಷಣ ಅಕ್ಷರಶಃ ಉಸಿರು ಬಿಗಿಹಿಡಿಯುವಂತಿತ್ತು. ನೋಡನೋಡುತ್ತಿದ್ದಂತೆ ಮನೆಯ ಛಾವಣಿ ಸೀಳಿಕೊಂಡು ಬೃಹತ್ ಮರದ ಕೊಂಬೆಯೊಂದು ಆಕೆಯ ತಲೆ ಮೇಲೆಯೇ ಅಪ್ಪಳಿಸಿದ ಘಟನೆ ದಾಂಡೇಲಿ ನಗರದ ಹಳಿಯಾಳ...

ಲಿಂಗ ಪತ್ತೆ ತಡೆಗೆ ಬಿಗಿ ಕಣ್ಣು!

ಲಿಂಗ ಪತ್ತೆ ತಡೆಗೆ ಬಿಗಿ ಕಣ್ಣು!

ಗರ್ಭಧಾರಣಾ ಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆ ತಡೆಯುವ ಕಾಯ್ದೆಯನ್ನು ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲು, ನೋಂದಾಯಿತ ಪ್ರತಿಯೊಂದು ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆಯೂ ನಿಯಮಿತವಾಗಿ ಹಾಗೂ ಸಮಗ್ರವಾಗಿ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಕೆ....

ಅರ್ಹ ಮತದಾರರು ಹೊರಗುಳಿ ಎಚ್ಚರ ವಹಿಸಿ!

ಅರ್ಹ ಮತದಾರರು ಹೊರಗುಳಿ ಎಚ್ಚರ ವಹಿಸಿ!

ಕಾರವಾರ:ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದಲ್ಲಿ  ಜಿಲ್ಲೆಯ ಯಾವುದೇ ಅರ್ಹ ಮತದಾರರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಹೇಳಿದರು. ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ...

ಕೊಂಕಣಿ ಅಕಾಡೆಮಿಯ ರಂಗ ಪರ್ಯಟನಕ್ಕೆ ಜಾರ್ಜ್ ಫರ್ನಾಂಡಿಸ್ ಚಾಲನೆ

ಕೊಂಕಣಿ ಅಕಾಡೆಮಿಯ ರಂಗ ಪರ್ಯಟನಕ್ಕೆ ಜಾರ್ಜ್ ಫರ್ನಾಂಡಿಸ್ ಚಾಲನೆ

ಕಾರವಾರ: ಕರಾವಳಿಯ ಕೊಂಕಣಿ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಚಿತ್ರಕಲೆಯ ಮೂಲಕ ಪರಿಚಯಿಸುವ ‘ರಂಗ ಪರ್ಯಟನ’ ಅಭಿಯಾನಕ್ಕೆ ಕಾರವಾರದ ಪತ್ರಿಕಾ ಭವನದಲ್ಲಿ ಶನಿವಾರ ಚಾಲನೆ ನೀಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಕರ್ನಾಟಕ ಕೊಂಕಣಿ...