ಹರೀಶಿ–ಕೊಪ್ಪ ಮುಖ್ಯ ರಸ್ತೆಯ ದುಸ್ಥಿತಿ: ಸಾರ್ವಜನಿಕರ ತೀವ್ರ ಆಕ್ರೋಶ
ಶಿರಸಿ: ಹರೀಶಿ ಕ್ರಾಸ್‌ನಿಂದ ಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮುಖ್ಯ ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ಇದನ್ನು ಖಂಡಿಸಿ ಹಾಗೂ ರಸ್ತೆಯ ತಕ್ಷಣದ ಅಗಲೀಕರಣ ಮತ್ತು ಮರು ಡಾಂಬರೀಕರಣಕ್ಕೆ ಆಗ್ರಹಿಸಿ ಸ್ಥಳೀಯ ಸಾರ್ವಜನಿಕರು ಇಂದು...