ಕದಂಬ ನೌಕಾನೆಲೆಯಲ್ಲಿ ಕನ್ನಡಕ್ಕೆ ನಿರ್ಲಕ್ಷ್ಯ: ಕರವೇ 15 ದಿನಗಳ ಗಡುವು
ಕಾರವಾರ:ಇಲ್ಲಿನ ಅರ್ಗಾದಲ್ಲಿರುವ ಭಾರತೀಯ ನೌಕಾಪಡೆಯ ‘ಸೀಬರ್ಡ್’ ಕದಂಬ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸದೆ ರಾಜ್ಯದ ಅಧಿಕೃತ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ)...